No menu items!
3.7 C
Munich
Tuesday, April 21, 2026

ಸಿಡಿ ನನಗೆ ಕೇಳ್ಬೇಡಿ ಅದನ್ನ ಕಾಂಗ್ರೆಸ್ ಅವರಿಗೆ ಬಿಟ್ಟಿದೀನಿ : ಈಶ್ವರಪ್ಪ

Must read

ಸಿಡಿ ಲೇಡಿ ಉಲ್ಟಾ ಹೊಡೆದ ಪ್ರಕರಣ ರಾಜಾಪುರ ಗ್ರಾಮದಲ್ಲಿ ಮಾಧ್ಯಮಗಳಿಗೆ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ, ನಾನೀಗ ದೇಶ ಉಳಿಸಬೇಕು ನರೇಂದ್ರ ಮೋದಿಗೆ ಬೆಂಬಲ ಕೊಡಬೇಕು ಅಂತ ಇಲ್ಲಿಗೆ ಬಂದಿದಿನಿ ಆ ಸಿಡಿ ಲೇಡಿ ಎಲ್ಲವನ್ನೂ ಸಹ ಸಿದ್ದರಾಮಯ್ಯನಿಗೆ ಬಿಟ್ಟು ಬಿಟ್ಟಿದ್ದಿನಿ ಅಂದ್ರು ಈಗ ಸಿಡಿ ಲೇಡಿ ಎಲ್ಲವನ್ನೂ ಸಹ ಅವರಿಗೆ ಬಿಟ್ಟಿದ್ದಿನಿ ಆ ಯಮ್ಮನ ಸುದ್ದಿ ತಗೊಂಡು ನಾನೇನ್ರಿ ಮಾಡ್ಲಿ ನಾನದರ ಬಗ್ಗೆ ಮುಂಚೆ ಇಂದಾನೂ ಹೇಳ್ತಿದ್ದಿನಿ ಅದರ ಬಗ್ಗೆ ವಾಕರಿಗೆ ಬರುತ್ತೆ ಸಬ್ಜೇಕ್ಟು, ಸಿಡಿ ನನಗೆ ಕೇಳಬೇಡಿ ಅದನ್ನ ಕಾಂಗ್ರೆಸ್ ನವರಿಗೆ ಬಿಟ್ಟಿದ್ದಿನಿ,ಇದು ವೈಭವಿಕರಿಸೋ ಸುದ್ದಿ ಅಲ್ಲ, ಇದನ್ನ ರಾಜಕೀಯವಾಗಿ ಬಳಸೋಕೆ ಅವರು ಇಷ್ಟ ಪಡವಾರದು, ನಾವು ಅದನ್ನ ರಾಜಕೀಕರಣಗೊಳಿಸಲ್ಲ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article