No menu items!
3 C
Munich
Friday, May 1, 2026

ಚೆನ್ನೈಗೆ ಅಪ್ಪಳಿಸಿದ ವರ್ಧಾ ಚಂಡಮಾರುತ: ಧರೆಗುಳಿದವು ಸಾವಿರಾರು ಮರಗಳು..!

Must read

ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯದಲ್ಲೀ ಭಾರಿ ಆತಂಕ ಸೃಷ್ಠಿಸಿದ್ದ ವರ್ಧಾ ಚಂಡಮಾರುತ ಅಪ್ಪಳಿಸಿದ್ದು ಸಾವಿರಾರು ಮರಗಳು ಧರೆಗುಳಿದಿವೆ. ಚೆನ್ನೈ ರಾಜಧಾನಿಯಾಧ್ಯಂತ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು , ಕರಾವಳಿ ತೀರದಲ್ಲಿ ಗಂಟೆಗೆ 110 ಕಿಮೀ ವೇಗದಲ್ಲಿ ಚಂಡ ಮಾರುತ ಬೀಸುತ್ತಿರುವ ಪರಿಣಾಮವಾಗಿ ಅಲ್ಲಿ ಮನೆಯ ಮೇಲ್ಛಾವಣಿಗಳು ಮುರಿದು ಬೀಳುತ್ತಿವೆ. ಇನ್ನು ನಾಲ್ಕು ಗಂಟೆಗಳ ಕಾಲ ಚಂಡಮಾರುತ ಬೀಸಲಿದ್ದು ಅದಾದ ಬಳಿಕ ದಕ್ಷಿಣ ಆಂಧ್ರ ಪ್ರವೇಶಿಸಲಿದೆ. ನೆಲ್ಲೂರು ಪ್ರಕಾಶಂ, ಕೃಷ್ಣಾ, ಮಚಲೀಪಟ್ಟಣದಲ್ಲಿ ಚಂಡಮಾರುತದ ಬೀಸಿ ನಂತರ ಗೋವಾದತ್ತ ಪ್ರಯಾಣ ಬೆಳೆಸಲಿದೆ. ಇನ್ನು ವಾರ್ಧಾ ಚಂಡಮಾರುತದ ಪರಿಣಾಮವಾಗಿ ನಗರದಾದ್ಯಂತ ಸಾವಿರಾರು ಮರಗಳು ಧರೆಗುಳಿದಿದ್ದು, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ನಿವಾಸದ ಪೋಯಸ್ ಗಾರ್ಡನ್‍ನಲ್ಲಿ ಏಳು ಮರಗಳು ಧರೆಗುಳಿದಿದೆ. ಉಳಿದಂತೆ ಗೋಪಾಲಪುರಂ ರಾಯಪೇಟೆ, ನಂಗಬಾಕಂ ಸೇರಿದಂತೆ ಚೆನ್ನೈನ ಹಲವು ಭಾಗಗಳಲ್ಲಿ 1000ಕ್ಕೂ ಅಧಿಕ ಮರಗಳು ಧರೆಗುಳಿದಿವೆ. ವರ್ಧಾ ಚಂಡಮಾರುತ ತಮಿಳುನಾಡಿಗೆ ಅಪ್ಪಳಿಸಲಿದೆ ಎಂಬ ಮಾಹಿತಿ ತಿಳಿದ ಸರ್ಕಾರ ಮುಂಜಾಗೃತಾ ಕ್ರಮವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಖಾಸಗೀ ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಅಂತೆಯೇ ಚೆನ್ನೈ ನ ಎಲ್ಲಾ ಖಾಸಗೀ ಕಂಪನಿಗಳು ಕೂಡ ರಜೆ ಘೋಷಣೆ ಮಾಡಲಾಗಿದೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!

ಇವಳು ಜಯಲಲಿತಾ ಮಗಳು ಎಂದು ಸುದ್ದಿ ವೈರಲ್.! ಆದರೆ ಇವರು ಯಾರು ಗೊತ್ತಾ.?

ಸಿನಿಮಾ ಥಿಯೇಟರ್‍ನಲ್ಲಿ ಯುವಕ ಯುವತಿಯರಿಗೆ ಹಿಗ್ಗಾ ಮುಗ್ಗಾ ಥಳಿತ: ಕಾರಣ ಏನ್ ಗೊತ್ತಾ..?

ಐ ಲವ್ ಯು, ಐ ಲವ್ ಯು ಪ್ರಥಮ್ ಎಂದ ಸಂಜನಾ!

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ ಪಾಕ್ ನಿರೂಪಕಿ..!

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article