ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗ್ತಾ ಇರೋ ಬಿಗ್‍ಬಾಸ್ ಸೀಸನ್_4 ನಲ್ಲಿ ಮಡಿವಾಳರಿಗೆ ಪದಬಳಕೆಯನ್ನು ಹಾಸ್ಯಾಸ್ಪದವಾಗಿ ಬಿಂಬಿಸಿದ್ದಾರೆ ಎಂದು ರಾಜ್ಯ ಮಡಿವಾಳ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ್ ಕುಮಾರ್ ರೈ ಆರೋಪಿಸಿದ್ದಾರೆ. ಬಿಗ್‍ಬಾಸ್‍ನ ಟಾಸ್ಕ್ ವೊಂದರಲ್ಲಿ ದೋಬಿಘಾಟ್ ಎಂದು ಬಳಕೆಯನ್ನು ಹೆಚ್ಚೆಚ್ಚು ಬಾರಿ ಬಳಕೆ ಮಾಡಿಕೊಂಡಿದ್ದು, ಇದನ್ನು ಕರ್ನಾಟಕದ ಎಲ್ಲಾ ಮಡಿವಾಳರೂ ಖಂಡಿಸಿದ್ದಾರೆ. ಹೀಗಾಗಿ ಕಾರ್ಯಕ್ರಮ ನಿರೂಪಕರಾದ ಸುದೀಪ್ ಮತ್ತು ವಾಹಿನಿ ಮುಖ್ಯಸ್ಥರು ಕ್ಷಮೆ ಕೇಳಬೇಕು ಎಂದು ಹಾಗೂ ಇನ್ಮುಂದೆ ಕಾರ್ಯಕ್ರಮದಲ್ಲಿ ದೋಬಿಘಾಟ್ ಪದದ ಬಳಕೆ ನಿಲ್ಲಿಸಿ ಮಡಿಕಟ್ಟೆ ಎಂದು ಬಳಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..!
ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?
ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!
ಶಾಕಿಂಗ್ ವೀಡಿಯೋ: ಬಟ್ಟೆ ಅಂಗಡಿಯಲ್ಲಿ ಬ್ಲಾಸ್ಟ್ ಆಯ್ತು ಜೇಬಲಿದ್ದ ಮೊಬೈಲ್..!