ಟೆಲಿಕಾಂ ಸಂಸ್ಥೆಗಳ ಹಗ್ಗ ಜಗ್ಗಾಟದಿಂದ ಲಾಭ ಮಾತ್ರ ಗ್ರಾಹಕರಿಗೆ ಅನ್ನೋದು ಪದೇ ಪದೆ ಸಾಬೀತಾಗ್ತಾ ಇದೆ. ಯಾಕಂದ್ರೆ ಜಿಯೋ ಉಚಿತ 4ಜಿ ಸೇವೆ ಮುಗಿದ ನಂತರ ಈಗ ಏರ್‍ಟೆಲ್ ಸಂಸ್ಥೆ ತಮ್ಮ ಗ್ರಾಹಕರನ್ನು ಸೆಳೆಯೋಕೆ ಮುಂದಾಗಿದೆ. ದೇಶದ ನಂ.1 ನೆಟ್ವರ್ಕ್ ಸಂಸ್ಥೆಯಾದ ಭಾರತೀ ಏರ್‍ಟೆಲ್ ಸಂಸ್ಥೆ ತಮ್ಮ ಗ್ರಾಹಕರಿಗೆ ಸಖತ್ ಆಫರ್ ನೀಡಿದೆ. ಏರ್‍ಟೆಲ್‍ನ 4ಜಿ ಗ್ರಾಹಕರು, ಮೊಬೈಲ್ ಬಳಕೆದಾರರು, ಹಾಗೂ 3ಜಿ ಏರ್‍ಟೆಲ್ ಗ್ರಾಹರನ್ನು ಸೆಳೆಯೋಕೆ ಉಚಿತ 4ಜಿ ಸೇವೆಯನ್ನು ನೀಡಿದೆ..! ಈ ಆಫರ್ ಬುಧವಾರದಿಂದಲೇ ಆರಂಭಗೊಳ್ಳಲಿದ್ದು ಫೆ. 28ರವರೆಗೆ ಜಾರಿಯಲ್ಲಿರಲಿದೆ. ಉಚಿತ ಡೆಟಾ ಆಫರ್‍ನಲ್ಲಿ ಗ್ರಾಹಕರು 3ಜಿಬಿ ಉಚಿತ 4ಜಿ ಡೆಟಾ ಪಡೆಯಲಿದ್ದಾರೆ. ಇದು 2017ರ ಡಿಸೆಂಬರ್ 31ರವರೆಗೂ ಜಾರಿಯಲ್ಲಿರಲಿದೆ. ಪೋಸ್ಟ್ ಪೇಯ್ಡ್ ಹಾಗೂ ಪ್ರೀಪೇಯ್ಡ್ ಗ್ರಾಹಕರಿಗೆ ಪ್ರತ್ಯೇಕ ನಿಯಮದನ್ವಯ ಈ ಆಫರ್ ನೀಡಲಾಗುತ್ತೆ ಎಂದು ಭಾರತೀ ಏರ್‍ಟೆಲ್ ಸಂಸ್ಥೆ ಸ್ಪಷ್ಟಪಡಿಸಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?
ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!
ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!
ಕಿರಿಕ್ ಪಾರ್ಟಿ ಟ್ರೇಲರ್‍ನ ಕಿರಿಕ್ ಕನ್ನಡಿಗರು ಮಾಡುದ್ರೆ ಹೇಗಿರುತ್ತೆ ಗೊತ್ತಾ..?
ಈ ವಾರ ಯಾರೂ ಪ್ರಥಮ್‍ನ ನಾಮಿನೇಟ್ ಮಾಡಲಿಲ್ಲ ಯಾಕೆ ಗೊತ್ತಾ.? ಇದರ ಹಿಂದಿನ ರಹಸ್ಯ ಬಯಲು.!!!
ಹಗಲಿನಲ್ಲಿ ಟಾಪ್ ಸಾಫ್ಟ್ ವೇರ್ ಇಂಜಿನಿಯರ್.! ರಾತ್ರಿ ಆದ್ರೆ ಸೀರೆ ಧರಿಸುವ ಗಂಡ..!