ಬಿ-ಟೌನ್ ಕ್ವೀನ್ ದೀಪಿಕಾ ಪಡುಕೋಣೆ ಹಾಟ್ ಸುದ್ದಿ ಒಂದನ್ನು ಬಾಯಿಬಿಟ್ಟಿದ್ದಾಳೆ, ಈ ಸುದ್ದಿ ಕೇಳಿದ್ರೆ ನೀವು ಖಂಡಿತ ಆಶ್ಚರ್ಯ ಪಡ್ತಿರಾ! ಮೊದ್ಲು ರಣಬೀರ್ ಕಪೂರ್ ಜೊತೆ ಸುತ್ತಾಡಿದ್ದು ಅವರಿಬ್ಬರ ನಡುವೆ ಲವ್ ಇದಿದ್ದು ಬ್ರೇಕ್ ಅಪ್ ಆಗಿದ್ದು ಗೊತ್ತಿರೋ ವಿಷ್ಯ. ರಣಬೀರ್ ಕೈಕೊಟ್ಟಿದ್ದೆ ಬಾಜಿರಾವ್ ಮಸ್ತಾನಿ ಖ್ಯಾತಿಯ ರಣವೀರ್ ಸಿಂಗ್ ಜೊತೆ ಲವ್ ನಡಿತಿದ್ದಿದ್ದು ಸಹ ಗೊತ್ತಿದೆ ಇದೆಲ್ಲಾ ಹೊಸ ವಿಷ್ಯ ಅಲ್ಲ ಬಿಡಿ ಆದ್ರೆ ಈ ಬಿ-ಟೌನ್ ಬ್ಯೂಟಿ ಇತ್ತೀಚಿಗೆ ಭಯಾನಕ್ ಗುಟ್ಟನ್ನು ಬಿಚ್ಚಿಟ್ಟಿದ್ದಾಳೆ. ಈ ವಿಷ್ಯವನ್ನು ಕೇಳಿದ್ರೆ ರಣವೀರ್ ಅಭಿಮಾನಿಗೆ ಶಾಕ್ ಆಗೊದಂತೂ ಸುಳ್ಳಲ್ಲಾ. ಏನಪ್ಪಾ ಅದು ಅಂಥಾ ಕೇಳ್ತೀರಾ?
ಬಾಲಿವುಡ್‍ನಲ್ಲಿ ಬಿಗ್ ಸ್ಟಾರ್ ನಟರ ಜೊತೆ ನಟಿಸಿ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುವಂತೆ ಮಾಡಿದ್ಲು ಈ ನಟಿ, ಒಂದಾದ ನಂತರ ಒಂದು ಮೂವಿ ಬಿಗ್ ಹಿಟ್ ಆಗ್ತಾಹೊಯ್ತು ಜೊತೆಗೆ ಬಾಲಿವುಡ್‍ನಲ್ಲಿ ಡಿಮ್ಯಾಂಡ್ ಸಹ ಜಾಸ್ತಿ ಆಯ್ತು. ಬಾಲಿವುಡ್ ಗೆ ಮಾತ್ರ ಡಿಮ್ಯಾಂಡ್ ಜಾಸ್ತಿ ಆಗಿದ್ರೆ ಏನು ಆಗ್ತಿರಲಿಲ್ಲ ಅಂದ್ಕೊಳ್ಳಿ ಹಾಲಿವುಡ್ ನಿಂದ ಸಹ ಆಫರ್ ಬರಲು ಶುರುವಾಯ್ತು. ಇತ್ತೀಚಿಗೆ ಥ್ರಿಬಲ್ ಎಕ್ಸ್ ಖ್ಯಾತಿಯ ವಿನ್ ಡೀಸೆಲ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನಟಿಸಿದು ಗೊತ್ತೇ ಇದೆ. ಇದ್ರಲ್ಲೇನು ಸ್ಪೆಶೆಲ್ ಇದೆ ಅಲ್ವಾ? ಹೌದು ನಟಿಸಿದ್ದು ಏನು ಸ್ಪೆಶಲ್ ಇಲ್ಲ ಆದ್ರೆ ದೀಪಿಕಾ ಹೇಳಿರೋ ಮಾತಿನಲ್ಲಿ ಸ್ಪೆಷಲ್ ಇದೆ.
ಇತ್ತೀಚಿಗೆ ಥ್ರಿಬಲ್ ಎಕ್ಸ್ ಮೂವಿಯ ಪ್ರಮೋಷನ್‍ಗಾಗಿ ವಿನ್ ಡೀಸೆಲ್ ಭಾರತಕ್ಕೆ ಭೇಟಿ ನೀಡಿದ್ದರು, ಈ ಟೈಮ್ನಲ್ಲಿ ಅದ್ದೂರಿ ಸ್ವಾಗತವನ್ನು ಸಹ ದೀಪಿಕಾ ನೀಡಿದ್ದಳು.
ಬಾಲಿವುಡ್‍ನಲ್ಲಿ ನಟನೆ ಮಾಡಿದ್ರೆ ಅದು ದೀಪಿಕಾಳ ಜೊತೆಯೇ ಮಾಡುವುದು ಎಂದಿದ್ರು ಡೀಸೆಲ್. ದಿ ಎಲ್ಲೆನ್ ಡಿಜೆನೆರಸ್ ಶೋನಲ್ಲಿ ದೀಪಿಕಾ ಹಾಲಿವುಡ್ ಆ್ಯಕ್ಷನ್ ಹೀರೋ ವಿನ್ ಡೀಸೆಲ್ ಗೆ ಮನಸೋತಿದ್ದೇನೆ, ಅವರಿಂದ ಮಗುವೊಂದನ್ನು ಪಡೆಯುವ ಬಯಕೆಯಲ್ಲಿದ್ದೇನೆ ಎಂದಿದ್ದಾಳೆ. ವಿನ್ ಡೀಸೆಲ್ ಜೊತೆ ಥ್ರಿಬಲ್ ಎಕ್ಸ್ ಚಿತ್ರವನ್ನು ಮಾಡುವಾಗ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು, ನಾವಿಬ್ಬರು ಜೊತೆಗೆ ಇದ್ದೆವು ಎನ್ನುವ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಈ ಶೋ ಇಂದು ಪ್ರಸಾರಗೊಳ್ಳಲಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
LIVE : ಬಿಗ್‍ಬಾಸ್ ಕನ್ನಡ ಸೀಸನ್-04 ಈ ಮೂವರಲ್ಲಿ ಫೈನಲ್ ತಲಪುವವರು ಯಾರು.?
ರಾಜಮೌಳಿಯ ಮಹಾಭಾರತದಲ್ಲಿ ಸುದೀಪ್ ಕರ್ಣ?
ಸೋಷಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಬಗ್ಗೆ ಅಪಪ್ರಚಾರ
ಮೋದಿಗೆ ಧನ್ಯವಾದ ಹೇಳಿದ ಒಬಾಮಾ ಯಾಕೆ ಗೊತ್ತಾ.?
ಮೆಣಸಿನಕಾಯಿ ತಿಂದು ಬೀಗಿದ ಪ್ರಥಮ್.
ಮನಿ ಪ್ಲಾಂಟ್ ಮನೆಗೆ ಸೊಬಗೋ ಮನಿಯ ಸಂಕೇತವೋ???
ಈ ವಾರ ಮಂತ್ರಿಮಾಲ್‍ನಲ್ಲಿಲ್ಲ ವೀಕೆಂಡ್ ಮಸ್ತಿ. ಇನ್ನೆಷ್ಟು ದಿನ ಮಂತ್ರಿ ಮಾಲ್ ಬಂದ್..?