No menu items!
21.7 C
Munich
Saturday, May 23, 2026

ಸದ್ದು ಮಾಡ್ತಿದೆ ಟಗರು ಟೀಸರ್

Must read

ಹ್ಯಾಟ್ರಿಕ್ ಹೀರೋ‌ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಗರು’ ಟೀಸರ್ ಬಿಡುಗಡೆಯಾಗಿದೆ.
ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.


ಸಿನಿಮಾದಲ್ಲಿ ಪೊಲೀಸ್ ಲುಕ್ ನಲ್ಲಿ ಖಡಕ್ ಆಗಿ ಕಾಣಿಸಿದ್ದಾರೆ ಶಿವಣ್ಣ.
ಸೂರಿ ನಿರ್ದೇಶನದ ಈ ಸಿನಿಮಾದಲ್ಲಿ ಕೆಂಡಸಂಪಿಗೆ ಹುಡುಗಿ ಮಾನ್ವಿತ ಹಾಗೂ ಭಾವನ ಅಭಿನಯಿಸಿದ್ದಾರೆ. ಎದುರಾಳಿಗಳ ಮೇಲೆ‌ ಎಗರೆಗರಿ ಬೀಳೋ ಶಿವಣ್ಣ ಅಭಿಮಾನಿಗಳಿಗೆ ಖುಷಿ ಕೊಡೋದು ಪಕ್ಕಾ ಅಂತಿದೆ ಟೀಸರ್.
ಯಾವುದಕ್ಕೂ ‌ನೀವಿನ್ನೂ ನೋಡಿಲ್ಲ ಅಂತಾದ್ರೆ ನೋಡಿ….

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article