ಕನ್ನಡಕ್ಕೆ ಇಲ್ಲೀ ತನಕ ಎಷ್ಟು ಜ್ಞಾನಪೀಠ ಪ್ರಶಸ್ತಿ ಬಂದಿದೆ..? ಬೆಂಗಳೂರಿಗೆ ಈ ಹಿಂದೆ ಯಾವ ಹೆಸರಿತ್ತು..? ಕರ್ನಾಟಕಕ್ಕೆ ಮುಂಚೆ ಏನಂಥ ಕರೀತಿದ್ರು..? ಹೀಗೆ ಹಲವು ಪ್ರಶ್ನೆಗಳನ್ನು ಇಟ್ಕೊಂಡು ಕಿರಿಕ್ ಕೀರ್ತಿ ಬೆಂಗಳೂರಿನ ಕೆಲವರನ್ನು ಮಾತಾಡಿಸ್ದ..! ಕೆಲವರು ಸರಿ ಉತ್ತರ ಕೊಟ್ಟರೂ, ಬಹಳಷ್ಟು ಜನ ಕರ್ನಾಟಕದ ಮಾನ ಮರ್ಯಾದೆ ತೆಗೆದುಬಿಟ್ರು..! ಎಷ್ಟು ಜ್ಞಾನಪೀಠ ಬಂದಿದೆ ಅಂದ್ರೆ ಟ್ವೆಂಟಿ-ಟ್ವೆಂಟಿಫೈವ್ ಅಂತಾರೆ ನಮ್ಮ ಜನ..! ಹೀಗೆ ಹತ್ತು ಪ್ರಶ್ನೆಗಳು ಹತ್ತು ಹಲವು ತಲೆತಿರುಗಿಸೋ ಉತ್ತರಗಳು.. ಇದರ ಜೊತೆಗೆ ಕೆಲವು ಸೆಲೆಬ್ರಿಟಗಳ ಮಾತು ರ್ಯಾಪರ್ ಗಳ ಕನ್ನಡ ಹಾಡಿನ ಹೂರಣ.. ಒಟ್ಟಾರೆ ಸಖತ್ ಮಜವಾದ ವೀಡಿಯೋ..! ನೋಡಿ ನಿಮಗೂ ಇಷ್ಟವಾಗುತ್ತೆ…! ನೇಟಿವ್ ಬೆಂಗಳೂರಿಯನ್ಸ್ ತಂಡ ಕಿರಿಕ್ ಕೀರ್ತಿ ಜೊತೆ ಈ ಪ್ರಯತ್ನ ಮಾಡಿದೆ. ನೇಟಿವ್ ಬೆಂಗಳೂರಿಯನ್ಸ್ ಕನ್ನಡ ಹಾಗೂ ಬೆಂಗಳೂರಿನ ಪರ ಆನ್ ಲೈನಲ್ಲಿ ಸಕತ್ ಸದ್ದು ಮಾಡುತ್ತಿರುವ ಗುಂಪು..! ಅವರ ಈ ಪ್ರಯತ್ನಕ್ಕೆ ನಮ್ಮ ಶುಭ ಹಾರೈಕೆ..!
Video :
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!
ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!
ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!
`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!
ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!
ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು
17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!