ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

Date:

ಕರ್ನಾಟಕದಲ್ಲೇ ಹುಟ್ಟಿ ಬೆಳೆದರೂ ಕನ್ನಡ ಮಾತಡಕ್ಕೆ ಬರಲ್ಲ ಅಂತಾರೆ…! ಬಂದರೂ ಮಾತಾಡಲ್ಲ..! ಕನಾಟಕದಲ್ಲಿದ್ದರೂ ಕನ್ನಡ ಬೇಕಿಲ್ಲ..! ಇಂಗ್ಲೀಷ್ ಬರ್ದೇ ಇದ್ರೂ ಕಷ್ಟಪಟ್ಟು.. ಎರಡು ಮೂರು ಪದಗಳನ್ನೇ ಆ ಕಡ ಈ ಕಡೆ ಹಾಕಿ.. ಟುಸ್ ಪುಸ್ ಅಂತಾರೆ..! ಬೆಂಗಳೂರಿನಲ್ಲಂತೂ ಕನ್ನಡ ಮಾತಾಡೋದು ಸಿಕ್ಕರೆ ಅದು ಮರುಭೂಮಿಯಲ್ಲಿ ನೀರು ಸಿಕ್ಕಂತೆಯೇ ಸರಿ…! ಹೀಗಿರುವಾಗ ನಮ್ಮ ಕನ್ನಡವನ್ನು ವಿದೇಶಿಯರು ಕನ್ನಡ ಮಾತನಾಡಿದ್ರೆ ಹೇಗಿರುತ್ತೆ..! ಇಲ್ಲೊಂದು ವೀಡಿಯೋ ಇದೆ ನೋಡಿ  ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..! ಈ ವೀಡಿಯೋ ನೋಡಿ.. ಕನ್ನಡಿಗರಿಗೆಲ್ಲಾ ತಲುಪವಂತೆ ಮಾಡಿ..!

 

Click Here to watch Video : 

Share post:

Subscribe

spot_imgspot_img

Popular

More like this
Related

ನಿಮಗೆ ಗೊತ್ತೆ..? ರಾತ್ರಿ ಹೊತ್ತು ಊಟ ಮಾಡಲು ಈ ಸಮಯ ಬೆಸ್ಟ್‌ ಅಂತೆ!

ನಿಮಗೆ ಗೊತ್ತೆ..? ರಾತ್ರಿ ಹೊತ್ತು ಊಟ ಮಾಡಲು ಈ ಸಮಯ ಬೆಸ್ಟ್‌...

ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಕ್ರಮ: ಸಚಿವ ಶಿವಾನಂದ ಪಾಟೀಲ್‌

ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ವೇತನಕ್ಕೆ ಕ್ರಮ: ಸಚಿವ ಶಿವಾನಂದ ಪಾಟೀಲ್‌ ಬೆಳಗಾವಿ:...

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಕ್ರಮ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಕ್ರಮ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಳಗಾವಿ:...

ಮಹಿಳೆಯರಿಗೆ ಋತುಚಕ್ರ ರಜೆ ನೀಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್​​ ತಡೆ!

ಮಹಿಳೆಯರಿಗೆ ಋತುಚಕ್ರ ರಜೆ ನೀಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್​​ ತಡೆ! ಬೆಂಗಳೂರು: 18...