ಪಾತಕಿ ಪಾಕ್ ತನ್ನ ಉದ್ಧಟತನ ಮುಂದುವರೆಸಿದೆ. ಜಮ್ಮುಕಾಶ್ಮಿರದ ಗಡಿಯಲ್ಲಿ ಪಾಕ್ ಗುಂಡಿನ ದಾಳಿ ನಡೆಸಿ ಇಬ್ಬರು ನಾಗರಿಕರನ್ನು ಬಲಿ ತೆಗೆದುಕೊಂಡಿದೆ.
ಇಂದು ಎಸ್ ಆರ್ ಪುರ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕ್ ಗಡಿ ನಿವಾಸಿಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. ಪರಿಣಾಮ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.
Jammu & Kashmir: Two civilians killed, four injured in ceasefire violation by Pakistan in R S Pura sector; #Visuals from hospital pic.twitter.com/Z343u5v1Gb
— ANI (@ANI) January 19, 2018