No menu items!
3.1 C
Munich
Thursday, April 30, 2026

ಪ್ರೇಮಿಗಳೇ ಆಕಾಶದಲ್ಲಿ ಹಾರಾಡುತ್ತಾ ಪ್ರೀತಿ ನಿವೇದಿಸಿಕೊಳ್ಳಿ…!

Must read

ಪ್ರೇಮಿಗಳ ದಿನ ಬಂದೇ ಬಿಟ್ಟಿತು…! ಪ್ರೇಮಿಗಳು ತಮ್ಮ ಹೃದಯ ಕದ್ದವರನ್ನು,‌ ನಿದ್ರೆ ಗೆಡಿಸಿದವರಿಗೆ ಪ್ರಪೋಸ್ ಮಾಡಿ,‌ಮನದ ಭಾವನೆಗಳನ್ನು ಹಂಚಿಕೊಳ್ಳುವ ಕ್ಷಣಕ್ಕೆ ಎದುರು ನೋಡ್ತಿದ್ದಾರೆ.


ಲವ್ ಲೆಟರ್ ನೀಡೋದು, ಗುಲಾಬಿ ನೀಡೋದು ಹಳೇ ಸ್ಟೈಲ್…ಹೀಗೇನಿದ್ರು ಆಕಾಶದಲ್ಲಿ ಹಾರಾಡುತ್ತಾ ಪ್ರಪೋಸ್ ಮಾಡಿ…!


ಪ್ರೇಮಿಗಳ ದಿನದ ಪ್ರಯುಕ್ತ ಜಕ್ಕೂರ್ ಏರೋಡ್ರಮ್ ನಲ್ಲಿನ ಆಲ್ಟಿವಿಯಾ ಏವಿಯೇಷನ್ ಕಂಪನಿ ಪ್ರೇಮಿಗಳಿಗೊಂದು ಒಳ್ಳೆಯ ಆಫರ್ ನೀಡಿದೆ. ಫೆಬ್ರವರಿ 14ರಂದು ಕೇವಲ 5 ಸಾವಿರ ರೂ ನೀಡಿದರೆ ಸಾಕು ಅರ್ಧಗಂಟೆಗಳ ಕಾಲ ಪ್ರಿಯತಮ/ಮೆ ಜೊತೆ ಆಕಾಶದಲ್ಲಿ ಹಾರಾಡುತ್ತಾ….ಕೇಕ್ ಕತ್ತರಿಸಿ ಸಂಭ್ರಮಿಸಬಹುದಾದ ಸುವರ್ಣಾವಕಾಶ ಪ್ರೇಮಿಗಳಿಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article