ಕನ್ನಡ ನ್ಯೂಸ್ ಚಾನಲ್ ಗಳ ಈ ವಾರದ ಟಿಆರ್ ಪಿ

Must read

2018ರ 8ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.


120ಪಾಯಿಂಟ್ ಗಳನ್ನು ಪಡೆದಿದೆ. ಕಳೆದವಾರ 124 ಪಾಯಿಂಟ್ ಪಡೆದಿತ್ತು. 76 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. ಇದು ಕಳೆದವಾರ ಪಾಯಿಂಟ್ 77ಪಾಯಿಂಟ್ ಪಡೆದಿತ್ತು.

ಸುವರ್ಣ ನ್ಯೂಸ್ 42 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. ಸುವರ್ಣದ ಕಳೆದವಾರದ ಪಾಯಿಂಟ್ 43.

ನ್ಯೂಸ್ 18 ಕನ್ನಡ ಈ ವಾರ 30 ಪಾಯಿಂಟ್ ಪಡೆದಿದ್ದು, ಕಳೆದವಾರಕ್ಕಿಂತ (31) 1 ಪಾಯಿಂಟ್ ಕಡಿಮೆ ಪಡೆದಿದೆ.

ಇದು 4ನೇ ಸ್ಥಾನದಲ್ಲಿದೆ.ಇನ್ನುಳಿದಂತೆ ಬಿಟಿವಿ 20 (ಕಳೆದವಾರ 18),ದಿಗ್ವಿಜಯ 17 (ಕಳೆದವಾರ18),ಪ್ರಜಾ ಟಿವಿ 16 (ಕಳೆದವಾರ 15),ಸುದ್ದಿ 8 (ಕಳೆದವಾರ 15),ಟಿವಿ5 15 (ಕಳೆದವಾರ 12),ಕಸ್ತೂರಿ 10 (ಕಳೆದವಾರವೂ 10),ರಾಜ್ ನ್ಯೂಸ್ 9 (ಕಳೆದವಾರ 10) ಪಾಯಿಂಟ್ ಪಡೆದಿವೆ.

- Advertisement -spot_img

More articles

- Advertisement -spot_img

Latest article