No menu items!
22.6 C
Munich
Thursday, July 9, 2026

ಸಿನಿಮಾ ನಟನನ್ನು ಕೊಲ್ಲಲು ಸುಪಾರಿ…!

Must read

ಸಿನಿಮಾ ನಟರೊಬ್ಬರನ್ನು ಕೊಲ್ಲಲ್ಲು ಸುಪಾರಿ ನೀಡಲಾಗಿದೆ ಎಂಬ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ.
ಯುಗಪುರುಷ ಎಂಬ ಸಿನಿಮಾದ ನಾಯಕನಟ ಅರ್ಜುನ್ ದೇವ್ ಅವರನ್ನು ಕೊಲ್ಲಲು ಕಾಶೀಫ್ ಎಂಬಾತ ಸುಪಾರಿ ಪಡೆದಿದ್ದ ಎಂಬ ಆರೋಪ ಕೇಳಿಬಂದಿದೆ.


ಮನೆ‌ಮುಂದೆ ಕೊಲ್ಲಲು ಹೊಂಚು ಹಾಕಿ ಹೋಗಿರುವುದಾಗಿ ತಿಳಿದುಬಂದಿದೆ. ಅರ್ಜುನ್ ರಕ್ಷಣೆ ‌ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಯಾರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article