No menu items!
26.3 C
Munich
Thursday, June 18, 2026

34 ಕೋಟಿ ರೂನ ಫ್ಲಾಟ್ ಬುಕ್ಕಿಂಗ್ ರದ್ದುಗೊಳಿಸಿದ ಕೊಹ್ಲಿ….!

Must read

ಭಾರತ ಕ್ರಿಕೆಟ್ ತಂಡದ ನಾಯಕ, ರನ್ ಮಷಿನ್, ಕ್ರಿಕೆಟ್ ಸಾಮ್ರಾಟ್ ವಿರಾಟ್ ಕೊಹ್ಲಿ 34 ಕೋಟಿ ರೂ ನ ಫ್ಲಾಟ್ ಗೆ ಮಾಡಿದ್ದ ಬುಕ್ಕಿಂಗ್ ರದ್ದುಗೊಳಿಸಿದ್ದಾರಂತೆ.

2016ರ ಜೂನ್ ನಲ್ಲಿ ಮುಂಬೈನ ವರ್ಲಿ ಪ್ರದೇಶದ ಓಂಕಾರ್ 1973 ಅಪಾರ್ಟ್ ಮೆಂಟ್ ನಲ್ಲಿ 7,171 ಚದರ ಅಡಿಯ ಸೀ-ವ್ಯೂ ಫ್ಲಾಟ್ ಬುಕ್ ಮಾಡಿದ್ದರು. 35 ನೇ ಮಹಡಿಯಲ್ಲಿ ಈ ಐಷರಾಮಿ ಫ್ಲಾಟ್ ಇತ್ತು. ಓಂಕರ್ ರಿಯಾಲ್ಟರ್ಸ್ ಅಂಡ್ ಡೆವಲಪರ್ಸ್ ಅವರ ಯೋಜನೆ ಇದಾಗಿತ್ರುಮ ಕೊಹ್ಲಿ ಫ್ಲಾಟ್ ಬುಕ್ಕಿಂಗ್ ರದ್ದು ಮಾಡಿರುವುದು ಓಂಕರ್ ಡೆವಲಪರ್ಸ್ ಮೂಲಗಳಿಂದಲೇ ತಿಳಿದುಬಂದಿದೆ‌.
ಕೊಹ್ಲಿ ಇತ್ತೀಚೆಗೆ ಡಾ. ಅನ್ನು ಬೆಸೆಂಟ್ಬರಸ್ತೆಯ ರಹೇಜಾ ಲೆಜೆಂಡ್ ಅಪಾರ್ಟ್ಮೆಂಟ್ ನಲ್ಲಿ ತಿಂಗಳಿಗೆ 15 ಲಕ್ಷ ರೂ ನ ಸೀ-ವ್ಯೂ ಫ್ಲಾಟ್ ಖರೀದಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article