ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಗೆ ಸ್ಯಾಂಡಲ್ ವುಡ್ ನ ಈ ನಟಿನಿಗೆ ಕಿಸ್ ಮಾಡಬೇಕೆಂಬ ಆಸೆ ಇದೆಯಂತೆ…!
ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಡೆಸಿಕೊಡುವ ನಂ 1 ಯಾರಿ ಕಾರ್ಯಕ್ರಮದಲ್ಲಿ ರಾಗಿಣಿ ಈ ವಿಷಯವನ್ನು ಹೇಳಿದ್ದಾರೆ.
ಕನ್ನಡದ ಯಾವ ನಟನಿಗೆ ಕಿಸ್ ಮಾಡಲು ಕಾಯುತ್ತಿದ್ದೀರಿ ಎಂದು ಶಿವಣ್ಣ ರಾಗಿಣಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ರಾಗಿಣಿ ಎಲ್ಲರ ಜೊತೆ ಕಿಸ್ ಮಾಡುವಾಸೆ ಇದೆ ಎಂದು ಉತ್ತರಿಸಿದರು. ಒಬ್ಬ ನಟನ ಹೆಸರು ಹೇಳಿ ಎಂದಾಗ ಸುದೀಪ್ ಅವರಿಗೆ ಆನ್ ಸ್ಕ್ರೀನ್ ನಲ್ಲಿ ಕಿಸ್ ಮಾಡಬೇಕೆಂದು ರಾಗಿಣಿ ಹೇಳಿದರು. ಸುದೀಪ್ ತಮಗೆ ರೋಲ್ ಮಾಡಲ್ ಎಂದೂ ಸಹ ರಾಗಿಣಿ ಹೇಳಿದ್ದಾರೆ.