ತುಮಕೂರು ಮಹಾನಗರ ಪಾಲಿಕರ ಕಾರ್ಪೋರೇಟರ್ ಒಬ್ಬರ ಪಲ್ಲಂಗ ಪುರಾಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿ ಅವರ ಹಸಿಬಿಸಿ ಚಿತ್ರಗಳು…!

11ನೇ ವಾರ್ಡ್ ನ ಬಿಜೆಪಿ ಸದಸ್ಯ ವೆಂಕಟೇಶ್ ಪರಸ್ತ್ರೀಯೊಂದಿಗೆ ಅರೆನಗ್ನವಾಗಿ ಮಲಗಿರುವ ಫೋಟೋಗಳು ಹರಿದಾಡುತ್ತಿವೆ. ಆಕೆಗೆ ಚುಂಬಿಸುತ್ತಿರುವ ಸೆಲ್ಫಿ ಫೋಟೋಗಳಿಂದಾಗಿ ಅವರೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.






