No menu items!
12.1 C
Munich
Saturday, May 2, 2026

2000ರೂ ನೋಟಿಗೆ ವಿದಾಯ..?!

Must read

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1000 ಹಾಗೂ 500 ರೂ ಮುಖಬೆಲೆಯ ನೋಟು ಅಮಾನ್ಯ ಮಾಡಿ 2000 ರೂ‌ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಾಗ , ಈ ನೋಟು ಸಹ ಯಾವಾಗಲಾದರೂ ಅಮಾನ್ಯವಾಗಬಹುದೇ ಎಂಬ ಪ್ರಶ್ನೆ ಕಾಡಿತ್ತು.


ಇದೀಗ 2000 ರೂ ಮುಖಬೆಲೆಯ ನೋಟು ಅಮಾನ್ಯ ಸಧ್ಯದಲ್ಲೇ ಆಗುತ್ತದೆ ಎಂದು ಹೇಳಲಾಗುತ್ತಿದೆ. ಏಪ್ರಿಲ್ 25 ಕ್ಕೆ 2000 ರೂ ನೋಟು ಅಮಾನ್ಯವಾಗಲಿದೆ ಎಂಬ ಸುದ್ದಿ ಹಬ್ಬಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article