No menu items!
22.8 C
Munich
Wednesday, July 8, 2026

ಚುನಾವಣಾ ಅಖಾಡದಲ್ಲಿರುವ ಸಿನಿ ತಾರೆಯರಿವರು

Must read

ರಾಜಕೀಯ ಮತ್ತು ಸಿನಿಮಾ ಬೇರೆ ಬೇರೆ ಯಾದರೂ ಏನೋ ಒಂಥರಾ ನಂಟು ಇದೆ. ಸಿನಿಮಾ ರಂಗದಲ್ಲಿ ಕಲಾವಿದರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಹೀಗೆ ಬೇರೆ ಬೇರೆ ರೀತಿಯಲ್ಲಿ ತೊಡಗಿಸಿಕೊಂಡಿರೋರು ರಾಜಕೀಯದಲ್ಲಿ ಛಾಪು ಮೂಡಿಸಿದ್ದಾರೆ.
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣಾ ಕಣದಲ್ಲಿರೋ ಸಿನಿತಾರೆಯರ ಪಟ್ಟಿ ಇಲ್ಲಿದೆ.

ಬಿ ಸಿ ಪಾಟೀಲ್ ( ಹಿರೇಕೆರೂರು ಕ್ಷೇತ್ರ-ಕಾಂಗ್ರೆಸ್)

ಸಾಯಿ ಕುಮಾರ್ ( ಬಾಗೇಪಲ್ಲಿ ಕ್ಷೇತ್ರ-ಬಿಜೆಪಿ )

ಉಮಾಶ್ರೀ ( ತೇರದಾಳ ಕ್ಷೇತ್ರ-ಕಾಂಗ್ರೆಸ್)

ಸಿಪಿ ಯೋಗೇಶ್ವರ್ ( ಚನ್ನಪಟ್ಟಣ ಕ್ಷೇತ್ರ ಬಿಜೆಪಿ)

ಕುಮಾರ್ ಬಂಗಾರಪ್ಪ ( ಸೊರಬ ಕ್ಷೇತ್ರ- ಬಿಜೆಪಿ)

ಸಿ ಆರ್ ಮನೋಹರ್ ( ಬಾಗೇಪಲ್ಲಿ ಜೆಡಿಎಸ್).

ಮುನಿರತ್ನ ( ರಾಜರಾಜೇಶ್ವರಿ ನಗರ- ಕಾಂಗ್ರೆಸ್)

ಎಚ್ ಡಿ ಕುಮಾರ ಸ್ಚಾಮಿ( ರಾಮನಗರ ಮತ್ತು ಚನ್ನಪಟ್ಟಣ-ಜೆಡಿಎಸ್)

ಶಶಿಕುಮಾರ್ ( ಹೊಸದುರ್ಗ-ಜೆಡಿಎಸ್)

ಅಶೋಕ್ ಖೇಣಿ( ಬೀದರ್ ದಕ್ಷಿಣ- ಕಾಂಗ್ರೆಸ್)

ನರೇಂದ್ರ ಬಾಬು ( ಮಹಾಲಕ್ಷ್ಮಿ ಲೇಔಟ್-ಬಿಜೆಪಿ)

ಮಧುಬಂಗಾರಪ್ಪ ( ಸೊರಬ -ಜೆಡಿಎಸ್)

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article