ದರ್ಶನ್ ಗೆ ತಂಗಿಯಾದ ಅಮೂಲ್ಯ….!

Must read

ನಟಿ ಅಮೂಲ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ತಂಗಿಯಾಗಿದ್ದಾರೆ…!
ಮದ್ವೆ ಬಳಿಕ ಸಿನಿರಂಗದಿಂದ ಬ್ರೇಕ್ ತಗೊಂಡಿದ್ದ ಚಿತ್ತಾರದ ಬೆಡಗಿ ಅಮೂಲ್ಯ ಮತ್ತೆ ಸಿನಿಪಯಣ ಆರಂಭಿಸುತ್ತಿದ್ದಾರೆ.
ಆದರೆ, ಅವರು ಹೀರೋಯಿನ್ ಆಗಿ ಕಮ್ ಬ್ಯಾಕ್ ಆಗ್ತಿಲ್ಲ. ಬದಲಾಗಿ ನಟ ದರ್ಶನ್ ಗೆ ತಂಗಿಯಾಗಿ ವಾಪಸ್ಸಾಗ್ತಿದ್ದಾರೆ.


ತಮಿಳಿನ ಸೂಪರ್ ಹಿಟ್ ಚಿತ್ರ ವೇದಾಳಂ ನ ಕನ್ನಡ ರಿಮೇಕ್ ನಲ್ಲಿ ದರ್ಶನ್ ತಂಗಿಯಾಗಿ ಅಮೂಲ್ಯ ಕಾಣಿಸಿಕೊಳ್ಳುತ್ತಿದ್ದಾರೆ.
ಹಲವು ದಿನಗಳಿಂದ ದರ್ಶನ್ ಜೊತೆ ನಟಿಸುವ ಆಸೆ ಇತ್ತು. ನಟಿಸಲು ಅವಕಾಶ ಸಿಕ್ಕಿದೆ. ಮನೆಯವರ ಪ್ರೋತ್ಸಾಹ ಸಹ ಇದೆ ಎನ್ನುತ್ತಾರೆ ಅಮೂಲ್ಯ.

- Advertisement -spot_img

More articles

- Advertisement -spot_img

Latest article