ಲೇಡಿ ಜೋಗಿಯಾದ ರಚಿತಾ ರಾಮ್…!

admin
By admin
1 Min Read

ಡಿಂಪಲ್ ಕ್ವೀನ್ ರಚಿತಾ ರಾಮ್ ಲೇಡಿ ಜೋಗಿಯಾಗಿದ್ದಾರೆ….! ಇನ್ಸ್ಟಾಗ್ರಾಮ್ ನಲ್ಲಿ ಫೋಟೊ ಅಪ್ ಲೋಡ್ ಮಾಡಿ , ಜೋಗಿ ಶಿವಣ್ಣನ ರೀತಿ ಫೋಸ್ ಕೊಟ್ಟಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗಿದೆ. ಕೂದಲ್ ಫ್ರೀ ಬಿಟ್ಟು ಸ್ಮೈಲ್ ಮಾಡಿದ್ದಾರೆ ಡಿಂಪಲ್ ಕ್ವೀನ್. ಆದರೆ, ಕಾಲಿನ ಪಕ್ಕ ಲಾಂಗ್ ಮಿಸ್ ಆಗಿದೆ….!

https://www.instagram.com/p/BlasZ26Apjw/?taken-by=rachita_instaofficial

‘ಜೋಗಿ ಥರಾ ಪೋಸ್ ಕೊಡ್ತಿದ್ದೀನಿ.‌ಫೀಮೇಲ್ ವರ್ಷನ್ ಜೋಗಿ ಹಾಗೇ ಜಸ್ಟ್ ಟ್ರೈ ಮಾಡಿದ್ದೀನಿ. ಏನಾದ್ರೂ ಸೆಂಚುರಿ ಸ್ಟಾರ್ ಶಿವಣ್ಣನ ಮೀರಿಸೋಕೆ ಆಗಲ್ಲ. ನಾನು ತುಂಬಾ ಆರಾಧಿಸೋ ಅಚ್ಚುಮೆಚ್ಚಿನ ವ್ಯಕ್ತಿ ಶಿವಣ್ಣ. ಈ ಫೋಟೊ ಎಲ್ಲಾ ಕನ್ನಡಿಗರಿಗಾಗಿ, ಕನ್ನಡ ಚಿತ್ರಾಭಿಮಾನಿಗಳಿಗಾಗಿ’ ಎಂದು ಬರೆದುಕೊಂಡಿದ್ದಾರೆ. ‌

 

Share This Article