No menu items!
7.2 C
Munich
Thursday, April 30, 2026

ಕೂಡಲೇ ಈ ಆ್ಯಪ್ ಗಳನ್ನು ಡಿಲೀಟ್ ಮಾಡಿ….! ಇಲ್ದೆ ಇದ್ರೆ…?

Must read

ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ತಮ್ಮ ಮೊಬೈಲ್ ನಲ್ಲಿ ಸಿಕ್ಕಾಪಟ್ಟೆ ಆ್ಯಪ್ ಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವೊಂದು ಆ್ಯಪ್ ಗಳು ತುಂಬಾ ಡೇಂಜರಸ್. ಈ ಕೆಳಗಿನ ಆ್ಯ ಪ್ ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ. ಯಾಕಂದ್ರೆ ಇವು ಡೇಂಜರಸ್ ವೈರಸ್ ಗಳನ್ನು ಹರಡುತ್ತವೆ. ಹುಷಾರಾಗಿರಿ.

ಆರ್ ಬಿ ಎಲ್ ಎಕ್ಸ್ಟ್ರಾ
ಐಸಿಐಸಿಐ ಇನ್ ಕ್ರೀಸ್ ಕ್ರೆಡಿಕ್ ಕಾರ್ಡ್ ಲಿಮಿಟ್
ಎಚ್ ಡಿ ಎಫ್ ಸಿ ಇನ್ಕ್ರೀಸ್ ಕ್ರೆಡಿಟ್ ಕಾರ್ಡ್ ಲಿಮಿಟ್
ಸ್ಟೀಡ್ ಬೂಸ್ಟರ್
ಕ್ಲೀನ್ ಡ್ರಾಯ್ಡ್
ಬ್ಯಾಟರಿ ಸೇವರ್
ಆ್ಯಪ್ ಲಾಕ್ ಪ್ರೈವಸಿ ಪ್ರೊಟೆಕ್ಟರ್
ವೈ ಫೈ ಹಾಟ್ ಸ್ಪಾಟ್
ಕಟ್ ರಿಂಗ್ ಟೋನ್
ಕಾಲ್ ರೆಕಾರ್ಡರ್
ವೈರಸ್ ಕ್ಲೀನರ್ ಆ್ಯಂಟಿ ವೈರಸ್ – 2017
ಓನರ್
ಸೆಂಟಿನಲ್ ಫಾರ್ಮಸಿ
ಐ ಫೋನ್ ರಿಂಗ್ ಟೋನ್
ಕೋರೋಗೇಮ್
ನೈಟ್ ಲೈಟ್
ಫ್ಲಾಶ್ ಲೈಟ್ ಬ್ರೈಟ್
ಬ್ಯೂಟಿ ಕ್ಯಾಮೆರಾ
ಲೆಟ್ ಮಿ ಲವ್ ಯು ರಿಂಗ್ ಟೋನ್
ಕ್ಯೂ ಆರ್ ಕೋಡ್ ಸ್ಕ್ಯಾನರ್

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article