No menu items!
2.7 C
Munich
Friday, May 1, 2026

ವಾಜಪೇಯಿ ನಿಧನಕ್ಕೆ ಕ್ರಿಕೆಟಿಗರಿಂದ ಸಂತಾಪ

Must read

ಇಡೀ ದೇಶ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ಶೋಕದಲ್ಲಿದೆ.‌ ಅಜಾತಶತ್ರುವಾಗಿ 93 ವರ್ಷಗಳ ತುಂಬು ಜೀವನ ನಡೆಸಿ ಮರೆಯಾದ ಭಾರತರತ್ನ ಅವರ ನಿಧನಕ್ಕೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ .
ಕೆಲವು ಕ್ರಿಕೆಟಿಗರ್ ಟ್ವೀಟ್ ಮಾಡುವ ಮೂಲಕ ಅಗಲಿದ ನಾಯಕನ ಆತ್ಮಕ್ಕೆ ಶಾಂತಿಕೋರಿ , ಕಂಬನಿ ಮಿಡಿದ್ದಾರೆ. ಅಂತಹ ಪ್ರಮುಖ ಟ್ವೀಟ್ ಗಳು ಇಲ್ಲಿವೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article