ಕನ್ನಡ ನ್ಯೂಸ್ ಚಾನಲ್ ಗಳ ಟಿ ಆರ್ ಪಿ

Must read

2018ರ 32ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.128 ಪಾಯಿಂಟ್ ಗಳನ್ನು ಪಡೆದಿದೆ.


76ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ.

ಸುವರ್ಣ ನ್ಯೂಸ್ 54 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ.

ನ್ಯೂಸ್ 18 ಕನ್ನಡ ಈ ವಾರ 37ಪಾಯಿಂಟ್ ಪಡೆದಿದ್ದು, 4ನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ದಿಗ್ವಿಜಯ 22

ಬಿಟಿವಿ 15

ಪ್ರಜಾ ಟಿವಿ 12

ಟಿವಿ5 11,

 

ರಾಜ್ ನ್ಯೂಸ್ 12

ಕಸ್ತೂರಿ 7

ಟಿವಿ1 4

ನ್ಯೂಸ್ ಎಕ್ಸ್ 3

 

- Advertisement -spot_img

More articles

- Advertisement -spot_img

Latest article