ನಟಿ ಊರ್ವಶಿ ರೌತೆಲಾ ಅವರು ಫೋಟೋ ಶೂಟ್ ವೇಳೆ ಜಾರಿದ್ದಾರೆ.ಪರಿಣಾಮ ಅವರ ಸೊಂಟದ ಪಟ್ಟಿ ಕಳಚಿದೆ..!
ಊರ್ವಶಿ ಅವರು ಪೆನ್ಸಿಲ್ ಹೀಲ್ಢ್ ಸ್ಯಾಂಡಲ್ ಹಾಕ್ಕೊಂಡು ಗಾರ್ಡನ್ ನಲ್ಲಿ ಫೋಟೋ ಶೂಟ್ ಮಾಡಿಸುವಾಗ ಜಾರಿದ್ದಾರೆ.
ಪೋಸ್ ಕೊಡುವಾಗ ಅವರು ನಿಯಂತ್ರಣ ತಪ್ಪಿದ್ದಾರೆ. ಈ ವೇಳೆ ಅವರ ಉಡುಪಿನಿಂದ ಬೆಲ್ಟ್ ಕಳಚಿ ಬಿದ್ದಿದೆ. ಅವರು ಬ್ಯಾಲೆನ್ಸ್ ಮಾಡಿ ಬೀಳುವುದರಿಂದ ಬಚಾವ್ ಆಗಿದ್ದಾರೆ.
ಈ ವೀಡಿಯೋ ವನ್ನು ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
–






