No menu items!
16.3 C
Munich
Wednesday, April 29, 2026

ಫೋಟೋ ಶೂಟ್ ವೇಳೆ ಊರ್ವಶಿ ಸೊಂಟದ ಪಟ್ಟಿ ಕಳಚಿತು….!

Must read

ನಟಿ ಊರ್ವಶಿ ರೌತೆಲಾ ಅವರು ಫೋಟೋ ಶೂಟ್ ವೇಳೆ ಜಾರಿದ್ದಾರೆ.‌ಪರಿಣಾಮ ಅವರ ಸೊಂಟದ ಪಟ್ಟಿ ಕಳಚಿದೆ..!
ಊರ್ವಶಿ ಅವರು ಪೆನ್ಸಿಲ್ ಹೀಲ್ಢ್ ಸ್ಯಾಂಡಲ್ ಹಾಕ್ಕೊಂಡು ಗಾರ್ಡನ್ ನಲ್ಲಿ ಫೋಟೋ ಶೂಟ್ ಮಾಡಿಸುವಾಗ ಜಾರಿದ್ದಾರೆ.
ಪೋಸ್ ಕೊಡುವಾಗ ಅವರು ನಿಯಂತ್ರಣ ತಪ್ಪಿದ್ದಾರೆ. ಈ ವೇಳೆ ಅವರ ಉಡುಪಿನಿಂದ ಬೆಲ್ಟ್ ಕಳಚಿ ಬಿದ್ದಿದೆ. ಅವರು ಬ್ಯಾಲೆನ್ಸ್ ಮಾಡಿ ಬೀಳುವುದರಿಂದ ಬಚಾವ್ ಆಗಿದ್ದಾರೆ.
ಈ ವೀಡಿಯೋ ವನ್ನು ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

Expectation Vs Reality ?? (tag ur 5 annoying friends)

A post shared by URVASHI RAUTELA ??Actor (@urvashirautela) on

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article