ರಾಧಿಕಾ ಪಂಡಿತ್ ಡೆಲವರಿ ಡೇಟ್ ಫಿಕ್ಸ್..!

Date:

ನಟಿ ರಾಧಿಕಾ ಪಂಡಿತ್ ಅಮ್ಮ ಆಗ್ತಿರೋ ವಿಷ್ಯ ಗೊತ್ತಿದೆ. ಯಶ್ ಮತ್ತು ರಾಧಿಕಾ ಕುಟುಂಬ ಈಗ ಹೊಸ ಸದಸ್ಯನ/ಳ ಆಗಮನಕ್ಕೆ ಕಾಯುತ್ತಿದೆ.‌

ಡಿಸೆಂಬರ್ ನಲ್ಲಿ ಯಶ್- ರಾಧಿಕಾ ಅವರ ವಿವಾಹ ವಾರ್ಷಿಕೋತ್ಸವ ಇದೆ. ಜೊತೆಗೆ ಕೆಜಿಎಫ್ ರಿಲೀಸ್ ಆಗ್ತಾ ಇದೆ. ಈ ಖುಷಿಯ ಜೊತೆಗೆ ಯಶ್ ಗೆ ಅಪ್ಪ ಆಗೋ ಸಂಭ್ರಮ, ರಾಧಿಕಾಗೆ ಅಮ್ಮನಾಗ್ತಿರೋ ಖುಷಿ.
ಡಿಸೆಂಬರ್ ನಲ್ಲಿ ರಾಧಿಕಾ ಡೆಲವರಿ ಆಗುತ್ತದೆ ಎಂದು ಈ ಮೊದಲೇ ತಿಳಿದಿತ್ತು. ಈಗ ಡೇಟ್ ಕೂಡ ಫಿಕ್ಸ್ ಆಗಿದೆ.
ಡಿಸೆಂಬರ್ 9 ರಂದು ಯಶ್- ರಾಧಿಕಾ ವಿವಾಹ ಮಹೋತ್ಸವಿದ್ದು ಇದರ ಆಸುಪಾಸಲ್ಲೇ ರಾಧಿಕಾ ಮುದ್ದಾದ ಮಗುವಿಗೆ ಜನ್ಮನೀಡಲಿದ್ದಾರೆ. ಡಿಸೆಂಬರ್ ಮೊದಲ ವಾರದಲ್ಲಿ ಡೆಲವರಿ ಡೇಟ್ ನೀಡಲಾಗಿದೆ.

Share post:

Subscribe

spot_imgspot_img

Popular

More like this
Related

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಬೆಂಗಳೂರು:...

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿ

ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ: ದೀರ್ಘದೂರ ಪ್ರಯಾಣ ದುಬಾರಿನವದೆಹಲಿ: ಡಿಸೆಂಬರ್...

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು 2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್...

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಕರ್ನಾಟಕದಲ್ಲಿ...