No menu items!
9.3 C
Munich
Wednesday, April 29, 2026

ಹಾಲಿವುಡ್ ಗೆ ಎಂಟ್ರಿ ಕೊಟ್ರು ದೀಪಿಕಾ ಪಡುಕೋಣೆ..! ವಿನ್ ಡಿಸೇಲ್ ಜೊತೆ ದೀಪಿಕಾ ನಟಿಸಲಿರುವ ಸಿನಿಮಾ `ತ್ರಿಬಲ್ ಎಕ್ಸ್'.

Must read

 

ಬಾಲಿವುಡ್ನ ಬೇಡಿಕೆ ನಟಿ ದೀಪಿಕಾ ಪಡುಕೋಣೆ ಹಾಲಿವುಡ್ನತ್ತ ಮುಖಮಾಡಿದ್ದಾರೆ..! ಅವರು ಹಾಲಿವುಡ್ಗೆ ಎಂಟ್ರಿಕೊಟ್ಟಿದ್ದಾರೆಂದು ತಿಳಿದು ಬಂದಿದೆ..!
ಹಾಲಿವುಡ್ ನಟ ವ್ಯಾನ್ ಡಿಸೇಲ್ ಜೊತೆಯಲ್ಲಿ ನಟಿಸಲಿದ್ದಾರೆ ನಮ್ಮ ದೀಪಿಕಾ..! ಅವರು ನಟಿಸಲಿರುವ ಸಿನಿಮಾ `ತ್ರಿಬಲ್ ಎಕ್ಸ್’. ಈ ಚಿತ್ರದಲ್ಲಿ ಸೇರೆನಾ ಎಂಬ ಪಾತ್ರದಲ್ಲಿ ದೀಪಿಕಾ ಕಾಣಿಸಿ ಕೊಳ್ತಾರಂತೆ..! ಸದ್ಯಕ್ಕೆ ಫೋಟೋ ಒಂದು ಬಿಡುಗಡೆಯಾಗಿದೆ.
ಬಾಲಿವುಡ್ನಿಂದ ಹಾಲಿವುಡ್ ಗೆ ದೀಪಿಕಾ ಈಗತಾನೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ..! ಈ ಮೊದಲು ಐಶ್ವರ್ಯರೈ ಹಾಲಿವುಡ್ ನಲ್ಲಿ ನಟಿಸಿದ್ದನ್ನೂ, ಪ್ರೀಯಾಂಕ ಛೋಪ್ರಾ ಅಲ್ಲಿಯೇ ನೆಲಯೂರುವ ಯತ್ನದಲ್ಲಿರೋದು ಕೂಡ ಹೊಸ ಸುದ್ದಿಯೇನಲ್ಲ..!
ಎನಿವೇ ನಮ್ಮ ನಟಿಯರು ಹೋದಲೆಲ್ಲಾ ಒಳ್ಳೇ ಹೆಸರು ಮಾಡಲಿ.. ಆಲ್ದಿಬೆಸ್ಟ್ ದೀಪಿಕಾ.

1471813_1008922949181808_8035236339381775915_n

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಕಾರ್ನ್ ಮಾರಾಟ ಮಾಡುವಾತನ ಅದ್ಭುತ ಸಂಗೀತ..! Corn+Music

ಸೋನುನಿಗಮ್ ಹಾಡಿದ್ದಕ್ಕೇ ಐದು ಜನ ಗಗನಸಖಿಯರು ಅಮಾನತು ಗೊಂಡರು..!

 

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article