No menu items!
9.1 C
Munich
Friday, May 8, 2026

ಕವಲುದಾರಿಯ ಹೀರೋ ನಟ ರಿಷಿ ಸದ್ದಿಲ್ಲದೇ ಎಂಗೇಜ್‌!

Must read

ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಇದೀಗ ಕವಲು ದಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆ ಚಿತ್ರವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಅವರು ರಾಮನ ಅವತಾರ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಈ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ಏಕಾಏಕಿ ಟೀಸರ್ ಬಿಡುಗಡೆ ಮಾಡಿ ಸರ್ ಪ್ರೈಸ್ ಕೊಟ್ಟಿತ್ತು. ರಿಷಿ ಈ ಚಿತ್ರದಲ್ಲಿ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಗಾಳಿಪಟ -2 ಸಿನಿಮಾಗಳಲ್ಲಿ ರಿಷಿ ಬ್ಯುಸಿಯಾಗಿದ್ದಾರೆ..

ಹೌದು,ಸದ್ಯ ಹೈದರಾಬಾದ್‌ ನಲ್ಲಿ ನಿಶ್ಚಯ ಮಾಡಿಕೊಂಡಿದ್ದಾರೆ. ಇನ್ನು ಈ ಶುಭ ಸಮಾರಂಭದಲ್ಲಿ ಸಮಾರಂಭದಲ್ಲಿ ಆಪ್ತರು, ಕುಟುಂಬಸ್ಥರು ಭಾಗಿಯಾಗಿದ್ದರು.. ಇನ್ನುರಿಷಿ ವರಿಸುತ್ತಿರೋ ಗುಡುಗಿ ಆಂಧ್ರದವರು…

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article