ಯಶ್‍ ಮುಖ ಮುಚ್ಚಿಕೊಂಡಿರೋ ಫೋಟೋ ವೈರಲ್‍ ಆಯ್ತು ..!

Date:

ರಾಧಿಕಾ-ಯಶ್‍ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್‍. ಇವರು ಏನ್‍ ಮಾಡಿದ್ರೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತೆ. ಇದೀಗ ಯಶ್‍ ನಾಚಿಕೆಯಿಂದ ಮುಖ ಮುಚ್ಚಿಕೊಂಡಿರುವ ಪೋಟೋ ಸಖತ್‍ ವೈರಲ್‍ ಆಗಿದೆ. ಅಷ್ಟಕ್ಕೂ ನಟ ಯಶ್‍ ನಾಚಿಕೆಗೆ ಕಾರಣ ಏನ್‍ ಗೊತ್ತಾ..? ಪತ್ನಿ ರಾಧಿಕಾ ಮಾಡಿದ ಮನವಿಯಂತೆ.

ಯಶ್‍ -ರಾಧಿಕಾ ಹೋಟೆಲ್‍ಗೆ ಹೋಗಿದ್ರು. ಈ ವೇಳೆ ರಾಧಿಕಾ ಫೋಟೋಗೆ ಪೋಸ್ ಕೊಡಿ ಅಂತಾ ಯಶ್‍ಗೆ ಕೇಳಿದ್ರಂತೆ. ಇದಕ್ಕೆ ನಾಚಿ ನೀರಾದ ಯಶ್‍ ತಮ್ಮ ಮುಖ ಮುಚ್ಚಿಕೊಂಡ್ರಂತೆ. ತಕ್ಷಣವೇ ರಾಧಿಕಾ ತಮ್ಮ ಮೊಬೈಲ್‍ನಿಂದ ಯಶ್‍ ಪೋಟೋ ಕ್ಲಿಕ್ಕಿಸಿದ್ದಾರೆ.

ಈ ಫೋಟೋವನ್ನು ರಾಧಿಕಾ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಶೇಷ ಅಂದ್ರೆ ಅಪ್ಲೋಡ್ ಮಾಡಿ 12 ಗಂಟೆಯೊಳಗೆ ಈ ಫೋಟೋವನ್ನು 1 ಲಕ್ಷ ಮಂದಿ ಲೈಕ್ ಮಾಡಿ ಕಮೆಂಟ್ ಮಾಡಿದ್ದಾರಂತೆ.

Share post:

Subscribe

spot_imgspot_img

Popular

More like this
Related

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ

ಕಾರಾಗೃಹದಲ್ಲಿ ಅತ್ಯಾಚಾರಿಗಳಿಗೆ, ಉಗ್ರರಿಗೆ ರಾಜಾತಿಥ್ಯಕ್ಕೆ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ಬೆಂಗಳೂರು: ಪರಪ್ಪನ...

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ

ಪರಪ್ಪನ ಅಗ್ರಹಾರ ಜೈಲಲ್ಲಿ ಬಿಂದಾಸ್ ಲೈಫ್: ಇಬ್ಬರು ಅಧಿಕಾರಿಗಳ ತಲೆದಂಡ ಬೆಂಗಳೂರು: ಪರಪ್ಪನ...

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ!

ಜೈಲಿನ ರಾಜಾತಿಥ್ಯದ ವಿಡಿಯೋ ರಿಲೀಸ್: ದರ್ಶನ್ ಆಪ್ತ ಧನ್ವೀರ್ ಸಿಸಿಬಿ ವಶಕ್ಕೆ! ರೇಣುಕಾಸ್ವಾಮಿ...

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ!

ಡಿ ಗ್ಯಾಂಗ್​ ದೋಷಾರೋಪ ನಿರಾಕರಣೆ: ಇಂದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ...