ಕನ್ನಡ ನ್ಯೂಸ್ ಚಾನೆಲ್ ಗಳ ಈ ವಾರದ ಟಿ.ಆರ್.ಪಿ

admin
By admin
1 Min Read

2019ರ 14ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಮೊದಲ ಸ್ಥಾನ ಉಳಿಸಿಕೊಂಡಿದೆ.


144 ಪಾಯಿಂಟ್ ಗಳನ್ನು ಪಡೆದಿದೆ.  100 ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ.

ಸುವರ್ಣ ನ್ಯೂಸ್ 71 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ.

ನ್ಯೂಸ್ 18 ಕನ್ನಡ ಈ ವಾರ 47 ಪಾಯಿಂಟ್ ಪಡೆದಿದ್ದು,   4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ದಿಗ್ವಿಜಯ 32,

ಬಿಟಿವಿ 18

ಪ್ರಜಾ ಟಿವಿ 11

 

 

ಟಿವಿ5 15

ಕಸ್ತೂರಿ 09

ರಾಜ್ ನ್ಯೂಸ್ 7 ಪಾಯಿಂಟ್ ಪಡೆದಿವೆ.

  • News X Kannada: 5 ಪಾಯಿಂಟ್ ಗಳನ್ನು ಪಡೆದಿದೆ
Share This Article