No menu items!
15.2 C
Munich
Wednesday, April 29, 2026

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸನ್ನಿ ಲಿಯೋನ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಫೋಟೋ !?

Must read

ಇತ್ತೀಚಿನ ದಿನಗಳಲ್ಲಿ ಸನ್ನಿ ಲಿಯೋನ್ ತುಂಬಾ ಬದಲಾಗಿದ್ದರು. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ತೊಟ್ಟ ಫೋಟೋಗಳನ್ನ ಪೋಸ್ಟ್ ಮಾಡುತ್ತಿರಲಿಲ್ಲ.


ಆದ್ರೆ ಇದೀಗ ಬಾಲಿವುಡ್​ ನಟಿ ಸನ್ನಿ ಲಿಯೋನ್ ಮತ್ತೆ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಬಿಕಿನಿ ತೊಟ್ಟು ನಿಂತಿರುವ ಸನ್ನಿ,​ ಫೋಟೊವೊಂದನ್ನು ಇನ್​ಸ್ಟಾಗ್ರಾಮ್​ ಹಾಗೂ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೊ ಕೆಳಗಿನ ಕ್ಯಾಪ್ಶನ್​ ಹೆಚ್ಚು ಗಮನ ಸೆಳೆಯುತ್ತಿದೆ.


‘ತುಂಬಾ ದಿನಗಳ ನಂತ್ರ, ಬಿಕಿನಿ ಧರಿಸಿದ್ದೇನೆ. ಜೈಪುರದ ನನ್ನ ಖಾಸಗಿ ವಿಲ್ಲಾದಲ್ಲಿ ಈಜಲು ಸ್ವಿಮ್​ ಮಾಡಲು ಇದು ಒಳ್ಳೆಯ ಸಮಯ’ ಅಂತಾ ಬರೆದುಕೊಂಡಿದ್ದಾರೆ. ಸದ್ಯ ಸನ್ನಿಯ ಈ ಬಿಕಿನಿ ಲುಕ್​ಗೆ ಸಿಕ್ಕಾಪಟ್ಟೆ ಕಮೆಂಟ್ಸ್,​ ಲೈಕ್ಸ್​​ ಬರುತ್ತಿವೆ, ಸದ್ಯ ತಮಿಳಿನಲ್ಲಿ ತಯಾರಾಗುತ್ತಿರುವ ವೀರಾ ಮಹಾದೇವಿ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article