ನೀವೂ ಕಳ್ಳತನ ಮಾಡುವವರನ್ನ ನೋಡಿರ್ತೀರಾ, ಹಾಗೆಯೇ ಕಳ್ಲತನ ಮಾಡಲು ಹೋಗಿ ಸಿಕ್ಕಿ ಬಿದ್ದವರ ಪಾಡೇನು ಅಂತಾ ನಿಮ್ಗೆ ತಿಳಿದಿರುತ್ತೆ. ಆದ್ರೆ ಇಲ್ಲೊಬ್ಬ ಗುಮಾಸ್ತೆಗೆ ಗನ್ ತೋರಿಸಿ ಆಕೆಯನ್ನ ಶೂಟ್ ಮಾಡುವಂತೆ ಬೆದರಿಸಿಲು ಹೋಗಿ ಚೆನ್ನಾಗಿ ಗುಸಾ ತಿಂದಿದ್ದಾನೆ.
ಎಂದಿನಂತೆ ಮಹಿಳಾ ಕ್ಯಾಷಿಯರ್ ಭೂಮಿಕ ಪಾಟೆಲ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಳು. 17 ವರ್ಷದ ಯುವಕನೊಬ್ಬ ವ್ಯಾಪಾರ ಮಾಡುವ ನೆಪದಲ್ಲಿ ಬಂದು ಗನ್ ತೋರಿಸಿ ಹಣವಿದ್ದ ಡ್ರಾವನ್ನು ಕಸಿದುಕೊಳ್ಳಲು ಯತ್ನಿಸಿದಾನೆ. ಇದರಿಂದ ಹೆದರದ ಭೂಮಿಕ ಪಾಟೆಲ್ ಆತನಿಗೆ ಕೈಯಲ್ಲಿ ಸರಿಯಾಗಿ ಹೊಡೆದಿದ್ದಾಳೆ. ನಂತರ ಹಣವಿದ್ದ ಡ್ರಾವನ್ನು ಕಿತ್ತುಕೊಂಡು ಅದರಲ್ಲೇ ಬಾರಿಸಿ ನಂತರ ಸುತ್ತಿಗೆ ಯಲ್ಲಿ ಥಳಿಸಲು ಯತ್ನಿಸಿದ್ದಾಳೆ. ಅಷ್ಟರಲ್ಲಿ ಆತ ಅಂಗಡಿಯಿಂದ ತಪ್ಪಿಸಿಕೊಂಡು ಓಟ ಕಿತ್ತಿದ್ದಾನೆ. ಆತನಿಗೆ ನಯ ಪೈಸ ಸಿಗದಂತೆ ಈ ಮಹಿಳೆ ಸಾಹಸ ಮೆರೆದಿದ್ದಾಳೆ. ಈ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಎಲ್ಲೆಡೆ ವೀಡಿಯೋ ವೈರಲ್ ಆಗಿದೆ. ಇಲ್ಲಿದೆ ನೋಡಿ ಆ ವಿಡಿಯೋ..
Video :
https://www.youtube.com/watch?v=mqMEAHcVKlI
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಉದ್ಯಮಿಗಳಿಗೆ ಲಕ್ಷಗಟ್ಟಲೆ ಸಾಲ ಕೊಡೋ ಕೋಟ್ಯಾಧಿಪತಿ ಭಿಕ್ಷುಕ..!
ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!