ಉಪ ಚುನಾವಣೆಯಲ್ಲಿ ತಮ್ಮ ಪುತ್ರಿಯನ್ನು ಕಣಕ್ಕೆ ಇಳಿಸುತಿದ್ದಾರಾ !? ಬಿ ಸಿ ಪಾಟೀಲ್

admin
By admin
0 Min Read

ಹಿರೆಕೇರೂರು ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಬಿ.ಸಿ. ಪಾಟೀಲ್ ಅವರ ಪುತ್ರಿಯಾದ ಸೃಷ್ಟಿ ಸ್ಪರ್ಧೆ ಮಾಡ್ತಾರೆ. ಎಂಬ ಸುದ್ದಿ ಹರಿದಾಡಲಾರಂಭಿಸಿದೆ. ಜೊತೆಗೆ ಬಿ.ಸಿ.ಪಾಟೀಲ್ ತಮ್ಮ ಪುತ್ರಿಯೊಂದಿಗೆ ಆಗಮಿಸಿ ಮುಖ್ಯಮಂತ್ರಿಯನ್ನ ಭೇಟಿ ಮಾಡಿರುವುದು ಕುತೂಹಲಕ್ಕೀಡು ಮಾಡಿದೆ .

ಮಗಳನ್ನು ತಮ್ಮ ಕ್ಷೇತ್ರದಲ್ಲಿ ಚುನಾವಣೆ ಅಖಾಡಕ್ಕೆ ಇಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಜೊತೆಗೆ ಬಿ ಸಿ ಪಾಟೀಲ್
ಕ್ಷೇತ್ರದ ಜನರು ಹೇಳಿದಂತೆ ನಾನು ಕೇಳುವೆ ಎಂದು  ಹೇಳಿದ್ದಾರೆ.

Share This Article