ಚಾರ್ಲಿ ಕಾಮಿಡಿ ಕಿಂಗ್​ ಮಾತ್ರವಲ್ಲ ಸೆಕ್ಸ್​ ಮಷಿನ್..!?

Date:

ಚಾರ್ಲಿ ಚಾಪ್ಲಿನ್ ಯಾರಿಗೆ ಗೊತ್ತಿಲ್ಲ ಹೇಳಿ? 30-40ರ ದಶಕದಲ್ಲಿ ಮೂಕಿ ಚಿತ್ರಗಳ ಆ ಜಮಾನದಲ್ಲಿ ನಟನೆಯ ಮೂಲಕವೇ ನಗು ತಂದ ಕಲಾವಿದ. ಕಿಂಗ್ ಆಫ್ ಕಾಮಿಡಿ ಚಾರ್ಲಿ ಚಾಪ್ಲಿನ್. ಇವರ ಹೆಸರು ಕೇಳಿದ್ರೇ ನಗು..! ಅಷ್ಟೊಂದು ಭರಪೂರ ಮನರಂಜನೆ ನೀಡಿದ ಮಹಾನ್ ಕಲಾವಿದ. ತೆರೆಯ ಮೇಲೆ ನಗಿಸುತ್ತಿದ್ದ ಈತ ತೆರೆಯ ಹಿಂದೆ ಮಹಾನ್ ರಸಿಕ,… ಚಪಲ ಚನ್ನಿಗ ರಾಯ. ಪ್ರೀತಿಗಿಂತ ಸೆಕ್ಸೇ ಮುಖ್ಯವೆಂದುಕೊಂಡಿದ್ದವ..!
ಹೌದು, ಚಾರ್ಲಿಗೆ ಮಹಿಳಾ ಫ್ಯಾನ್ಸ್ ಹೆಚ್ಚಿದ್ದರು. ಈತ ಕೂಡ ಮಹಿಳಾ ಫ್ಯಾನ್ಸ್​ಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಿದ್ದರಂತೆ..! ಅನೇಕ ಹೆಣ್ಮಕ್ಕಳ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಹೆಣ್ಣಿನ ವಿಚಾರದಲ್ಲಿ ಚಾರ್ಲಿಯ ಮನದಲ್ಲಿ ಯಾವಾಗಲೂ ಕಾಮದ್ದೇ, ಸೆಕ್ಸ್​​ದ್ದೇ ಯೋಚನೆ ಮಾತ್ರ ಉಳಿಯುತ್ತಿತ್ತಂತೆ..! ಆತನೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಂತೆ ಬರೋಬ್ಬರಿ 2000 ಮಹಿಳೆಯರ ಜೊತೆ ಮಲಗಿದ್ದನಂತೆ, ಸೆಕ್ಸ್ ಮಾಡಿದ್ದನಂತೆ..! ಇಷ್ಟು ಸಾಕಲ್ವೇ ಚಾರ್ಲಿ ಅದೆಂಥಾ ಸೆಕ್ಸ್ ಮಷಿನ್ ಆಗಿದ್ದನೆಂದು..!
ಚಾರ್ಲಿಯ ಜನಪ್ರಿಯತೆ ಹುಡುಗಿಯರನ್ನು ಆಕರ್ಷಿಸಿತ್ತು. ಅವರ ಪರಿಚಯ ಮಂಚದ ತನಕ ಕರೆದುಕೊಂಡು ಹೋಗುತ್ತಿತ್ತಂತೆ..! ನಿಮ್ಮ ಬಾಳಿನಲ್ಲಿ ಮಹಿಳಾ ಐಡಲ್ ಯಾರು ಎಂದು ಚಾರ್ಲಿಯನ್ನು ಕೇಳಿದ್ದಾಗ, ನಾ ಅವರನ್ನು ಪ್ರೀತಿಸದೇ ಇರಬಹುದು ಆದರೆ ಅವರು ನನ್ನ ಪ್ರೀತಿಗೆ ಹುಚ್ಚಾರಾಗಿರ್ತಾರೆ’ ಎಂದಿದ್ದು ಆ ಹೇಳಿಕೆ ದಾಖಲಾಗಿದೆ.
ಚಾರ್ಲಿಯ ದಾಂಪತ್ಯ ಜೀವನ ವಿವಾದದ ಗೂಡಾಗಿತ್ತು. 2ನೇ ಹೆಂಡತಿ ಲಿಟಾ ಗ್ರೇ ಆತನನ್ನು ಸೆಕ್ಸ್​ ಮಷಿನ್ ಎಂದೇ ಕರೆದಿದ್ದಳು…!


ಫಸ್ಟ್ ಅಫೇರ್ – ಎಡ್ನಾ ಪರ್ವಿಯೆನ್ಸ್ , ಮೊದಲ ಪತ್ನಿ- ಮಿಲ್ಡ್ರೆಡ್ ಹ್ಯಾರಿಸ್ ,ಬಳಿಕ ಪೆಗ್ಗಿ ಹಾಪ್ಕಿನ್ಸ್ ಅನ್ನೋಳೊಂದಿಗೆ ಆಫೇರ್..! ಎರಡನೇ ಹೆಂಡತಿ – ಲಿಟಾ ಗ್ರೇ ಹೀಗೆ ಒಂದಿಷ್ಟು ಮದುವೆ ಆಫೇರ್​ ಗಳು ಎಲ್ಲರಿಗೂ ಗೊತ್ತಿದೆ…ಗೊತ್ತಿಲ್ಲದೆ ಲೆಕ್ಕವಿಲ್ಲದಷ್ಟು ಹುಡುಗಿಯರ ಜೊತೆ ಚಾರ್ಲಿ ಮಲಗಿದ್ದ ಅನ್ನೋದು ವರದಿಯಾಗಿದೆ..!

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...