No menu items!
10.8 C
Munich
Wednesday, April 29, 2026

ಮದುವೆಗೂ ಮುನ್ನ ಗಂಡು ಮಗುವಿಗೆ ಜನ್ಮ ನೀಡಿದ ಪ್ರೇಮ್ಸ್ ವಿಲನ್ ನಟಿ…!

Must read

ಎಲ್ಲರೂ ಮದುವೆಯ ನಂತರ ಮಗುವಿಗೆ ಜನ್ಮ ನೀಡುವುದು ಕಾಮನ್. ಮದುವೆಗೆ ಮುನ್ನ ಗರ್ಭಿಣಿಯಾದರೆ ಸಮಾಜ ಯಾವ ರೀತಿ ನೋಡುತ್ತೋ ಎಂದು ಯೋಚಿಸುತ್ತಾರೆ. ಅಂತದರಲ್ಲಿ ಒಬ್ಬಳು ಸ್ಟಾರ್ ನಟಿ , ಹಲವಾರು ಮಂದಿ ಫಾಲೋ ಮಾಡುವ ನಟಿ ಇದೀಗ ಮದುವೆಗೂ ಮುನ್ನ ಮಗುವಿಗೆ ಜನ್ಮ ನೀಡಿದ್ದಾಳೆ.

ಹೌದು ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ಇದೀಗ ಮದುವೆಗೂ ಮುನ್ನ ಗಂಡು ಮಗುವಿಗೆ ಜನ್ಮ ನೀಡಿರುವ ನಟಿ. ಈ ಹಿಂದೆ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದೇನೆ ಎಂದು ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದ ಆ್ಯಮಿ ಸಾಕಷ್ಟು ಚರ್ಚೆಗೆ ಒಳಗಾಗಿದ್ದಳು. ತದನಂತರ ಗರ್ಭಿಣಿ ಎಂಬ ವಿಷಯ ಬಹಿರಂಗವಾದ ನಂತರ ಎಂಗೇಜ್ ಮೆಂಟ್ ಅನ್ನು ತನ್ನ ಪ್ರಿಯಕರನ ಜೊತೆ ಮಾಡಿಕೊಂಡಳು. ಮಗುವಾದ ಬಳಿಕ ಮದುವೆ ಎಂದು ಘೋಷಿಸಿದ್ದ ಆ್ಯಮಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಆಂಡ್ರಿಯಸ್ ಎಂದು ಹೆಸರು ಇಟ್ಟಿದ್ದಾಳೆ. ಆ ಫೋಟೋವನ್ನು ಆ್ಯಮಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಸಖತ್ ವೈರಲ್ ಆಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article