ಅದೆಷ್ಟೋ ಜನರು ಮಕ್ಕಳಾಗದೇ ಚಿಂತೆಪಡೋದು ಒಂದು ಕಾಲದಲ್ಲಿ ಸಹಜವಾಗಿತ್ತು. ಸಮಸ್ಯೆ ಯಾರಿಗೇ ಇದ್ದರೂ ಆ ಕಾರಣಕ್ಕೆ ಅನೇಕ ಸಂಬಂಧಗಳು ಮುರಿದುಬಿದ್ದಿವೆ. ಈ ಹಂತದಲ್ಲೇ ವರದಾನವಾಗಿದ್ದು ಟೆಸ್ಟ್ ಟ್ಯೂಬ್ ಬೇಬಿ ಪ್ರಕ್ರಿಯೆ. ಇನ್ ವಿಟ್ರೋ ಫರ್ಟಿಲೈಸೇಷನ್ ವಿಧಾನಕ್ಕೆ ರೂಪುರೇಶೆ ಸಿದ್ದಪಡಿಸಿ ಅದನ್ನು ಕಾರ್ಯರೂಪಕ್ಕೆ ತಂದಿದ್ದು ಭಾರತದ ವಿಜ್ಞಾನಿ ಡಾ. ಸುಭಾಷ್ ಮುಖ್ಯೋಪಾದ್ಯಾಯ್. ಇವತ್ತು ಜಾಗತೀಕ ಮಟ್ಟದಲ್ಲಿ ಉಪಯೋಗವಾಗುತ್ತಿರುವ ಪ್ರಣಾಳ ಶಿಶು ಅನ್ವೇಷಣೆಯನ್ನು ಭಾರತೀಯ ವಿಜ್ಞಾನಿ ಮಾಡಿದ್ದೆಂದರೇ ನಿಜಕ್ಕೂ ಹೆಮ್ಮೆಯ ವಿಚಾರ.
POPULAR STORIES :
ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?
ನಿದ್ದೆಗೆಟ್ಟರೇ ಸಾಯೋದು ಗ್ಯಾರಂಟಿ..!! ನಿದ್ದೆ ಬರ್ತಿಲ್ಲಾ.. ಯಾಕೋ ನಿದ್ದೆ ಬರ್ತಿಲ್ಲಾ..!!
ಐಪಿಎಲ್ ನಲ್ಲಿ ತುಂಡುಡುಗೆ ತೊಟ್ಟು ಕುಣಿಯೋ ಚಿಯರ್ ಗರ್ಲ್ಸ್ ಸ್ಯಾಲರಿ ಎಷ್ಟು ಗೊತ್ತಾ..?