ಕ್ರಿಕೆಟ್ ಪಟು ಶಾಹೀದ್ ಅಫ್ರಿದಿ ಮಗಳು ಅಸ್ಮರಾ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾಳೆ ಎಂದು ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ಅಪ್, ಇನ್ನಿತರೆ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಅಸ್ಮರಾ ಮೇಲೆ ಹೂವು ಚೆಲ್ಲಿದ ಫೋಟೋಗಳು ಕೂಡ ಸಾವಿನ ಸುದ್ದಿಯನ್ನು ಪುಷ್ಠಿಕರಿಸುತ್ತಿವೆ.
ಆದರೆ ಅಸ್ಮರಾ ಸತ್ತಿಲ್ಲ, ಅವಳಿಗೆ ಕ್ಯಾನ್ಸರ್ ಇರೋದು ನಿಜ. ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಬಂದಿದೆ. ಅಸ್ಮರಾ ಇಸ್ಲಾಂ ಧರ್ಮದಲ್ಲಿದ್ದಾಳೆ. ಅ ಧರ್ಮದಲ್ಲಿ ಶವದ ಮೇಲೆ ಹೂವು ಹಾಕುವ ಸಂಪ್ರದಾಯವಿಲ್ಲ. ಯಾರೋ ಕಿಡಿಗೇಡಿಗಳು ಈ ಕೃತ್ಯವೆನ್ನೆಸಗಿದ್ದಾರೆ ಎನ್ನಲಾಗುತ್ತಿದೆ. ಆದಷ್ಟು ಬೇಗ ಪುಟ್ಟು ಮಗು ಅಸ್ಮರಾ ಕ್ಯಾನ್ಸರ್ ನಿಂದ ಗುಣಮುಖವಾಗಲಿ ಎಂಬುದು ನಮ್ಮ ಹಾರೈಕೆ.
- ರಾ ಚಿಂತನ್
POPULAR STORIES :
ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.