ಸೋಮವಾರ ಮುತ್ತಪ್ಪ ರೈ ಅವರ ಜನ್ಮದಿನ. ಈ ಬಾರಿಯ ಅವರ ಹುಟ್ಟುಹಬ್ಬ ಹಿಂದಿಗಿಂತಲೂ ಹೆಚ್ಚು ವಿಶೇಷವಾಗಿದೆ. ಏಕೆಂದರೆ ರೈ ಅವರ ಹುಟ್ಟುಹಬ್ಬದ ಮುಂಚಿನ ದಿನವೇ ಅಂದರೆ ಭಾನುವಾರ ಅವರ ಕುತೂಹಲ ಮೂಡಿಸಿರುವ “ರೈ” ಸಿನಿಮಾದ ಫೋಟೋಗ್ರಾಫ್/ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಸಿನಿಮಾದ ಪೋಸ್ಟರ್ ಗಳು ಸಾಮಾನ್ಯವಾಗಿ ಸಿನಿಮಾಗಳ ಹಣೆಬರಹ ನಿರ್ಧರಿಸುತ್ತವೆ. ರೈ ಸಿನಿಮಾವನ್ನು ರಾಮ್ ಗೋಪಾಲ್ ವರ್ಮ ನಿರ್ದೇಶಿಸುತ್ತಿರುವುದರಿಂದ ನಿರೀಕ್ಷೆಗಳು ಅಂದುಕೊಂಡದ್ದಕ್ಕಿಂತ ಹೆಚ್ಚಿರುತ್ತದೆ ಅನ್ನೋದೆ ಸತ್ಯ. ಅಂದಹಾಗೆ ರೈ ಅವರ ಆ ದಿನಗಳು ತೆರೆಮೇಲೆ ಹೇಗೆ ಮೂಡಿಬರುತ್ತವೆ ಎಂಬುದನ್ನು ಚಿತ್ರಜಗತ್ತು ಮಾತ್ರವಲ್ಲ, ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಷ್ಟಕ್ಕಿಂತ ರಕ್ತಚರಿತ್ರೆಯನ್ನು ಬರೆದವರಿಗೆ ರೈ ದುನಿಯಾ ತೆರೆದಿಡೋದು ದೊಡ್ಡ ಸಂಗತಿಯಲ್ಲ.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಸುಮಾರು ಐವತ್ತು ಸಾವಿರ ಅಭಿಮಾನಿಗಳು ಬಿಡದಿಯ ಅವರ ನಿವಾಸದಲ್ಲಿ ಸೇರಲಿದ್ದಾರೆ ಎನ್ನಲಾಗಿದೆ.
POPULAR STORIES :
ಎಸ್.ನಾರಾಯಣ್‌ಗೆ ಕೈ ಕೊಟ್ಟ ಹುಚ್ಚಾ ವೆಂಕಟ್….!
ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!
ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!
ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?
ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ