ಇತ್ತೀಚೆಗೆ ನೀವು ಬೌಬೌ ಬಿರಿಯಾನಿಯ ಬಗ್ಗೆ ಕೇಳಿರುತ್ತೀರಿ. ಕರ್ನಾಟಕದ ಕೆಲವು ಡಾಬಾಗಳಲ್ಲೇ ನಾಯಿ ಬಿರಿಯಾನಿ ಮಾಡುತ್ತಿದ್ದವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆದರೆ ಕೆಲವು ರಾಷ್ಟ್ರಗಳಲ್ಲಿ ಮನುಷ್ಯನನ್ನು ಕೊಂದು ಮಾಂಸವನ್ನು ಬಿರಿಯಾನಿ ಮಾಡಿ ಮಾರಾಟ ಮಾಡುತ್ತಾರೆ. ನೈಜೀರಿಯಾದ ಅನಂಬ್ರಾದಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಮನುಷ್ಯನ ಮಾಂಸದಲ್ಲಿ ಬಿರಿಯಾನಿ ಮಾಡುತ್ತಾರೆ ಎಂಬ ಮಾಹಿತಿಯನ್ನು ಆಧರಿಸಿ ಅಲ್ಲಿನ ಪೊಲೀಸರು ದಿಢೀರ್ ಅಂತ ದಾಳಿ ಮಾಡಿದ್ದಾರೆ. ಪೊಲೀಸರು ದಾಳಿ ಮಾಡುತ್ತಿದ್ದಂತೆ ಅಲ್ಲಿದ್ದವರು ಎದ್ದೆವೋ.. ಬಿದ್ದೆವೋ.. ಎಂದು ಓಟಕಿತ್ತಿದ್ದಾರೆ. ಪೊಲೀಸರು ಹೋಟೆಲ್ ಅನ್ನು ಪರಿಶೀಲಿಸಿದಾಗ ಮನುಷ್ಯನ ಕಡಿದ ತಲೆಗಳು ರಾಶಿಯಾಗಿ ಬಿದ್ದಿದ್ದವು. ರಕ್ತ ಸೋರುತ್ತಿದ್ದವು. ಕೆಲವು ದೇಹವನ್ನು ಮೂಟೆಯಲ್ಲಿ ತುಂಬಿಡಲಾಗಿತ್ತು. ಮನುಷ್ಯನನ್ನು ಕತ್ತರಿಸಲು ಆಟೋಮ್ಯಾಟಿಕ್ ಮಷೀನ್, ಹರಿತವಾದ ಕೊಡಲಿಗಳನ್ನು ಬಳಸುತ್ತಿದ್ದರು. ದಾರಿಹೋಕರನ್ನು ಕೊಂದು ಅವರ ಮಾಂಸದಲ್ಲಿ ಬಿರಿಯಾನಿ ಬೇಯಿಸುತ್ತಿದ್ದರು ಎನ್ನಲಾಗಿದೆ. ಕಡೆಗೆ ಪೊಲೀಸರು ಆ ರೆಸ್ಟೋರೆಂಟ್ ಗೆ ಸಂಬಂಧಿಸಿದವರನ್ನು ಹೆಡೆಮುರಿಕಟ್ಟಿ ಜೈಲಿಗೆ ದಬ್ಬಿದ್ದಾರೆ. ಜಗತ್ತಿನಲ್ಲಿ ಮನುಷ್ಯ ಏನೆಲ್ಲಾ ವಿಕೃತಗಳನ್ನು ಮಾಡುತ್ತಿದ್ದಾನೆ ಎನ್ನುವುದಕ್ಕೆ ಇದೊಂದು ದೃಷ್ಟಾಂತವಷ್ಟೆ. ಕೇವಲ ನೈಜೀರಿಯಾ ಮಾತ್ರವಲ್ಲ, ಥಾಯ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಮನುಷ್ಯನ ಮಾಂಸವನ್ನು ತಿನ್ನುತ್ತಾರೆ. ಜಗತ್ತು ಅಂತ್ಯವಾಗುವ ಲಕ್ಷಣ ಕಾಣಿಸುತ್ತಿದೆ ಬಿಡಿ..!!
https://www.youtube.com/watch?v=oW5bLAJp2A8
POPULAR STORIES :
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಒಂದು ಕೈಯ್ಯಲ್ಲಿ ಪಿಸ್ತೂಲು.. ಮತ್ತೊಂದು ಕೈಯ್ಯಲ್ಲಿ ಮೊಬೈಲು..! ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏನಾಯ್ತು ಗೊತ್ತಾ..?
ಐಫೋನ್ ಅಂದ್ರೆ ಸಿಕ್ಕಾಪಟ್ಟೆ ಆಸೇನಾ..!? ಇದನ್ನು ಓದಿದ್ರೆ ಐಫೋನ್ ಗೆ ದೊಡ್ಡ ನಮಸ್ಕಾರ ಹಾಕ್ತೀರಾ..?
ಹಕ್ಕಿ ಜ್ವರ ಮತ್ತೆ ಬಂದಿದೆ ಎಚ್ಚರ..!! ಸಾವು ಹೊಂಚು ಹಾಕಿ ಕುಂತಿದೆ..!
ಕೊಹ್ಲಿ ಬಗ್ಗೆ ಹೀಗೆಲ್ಲಾ ಮಾತಾಡಬಹುದಾ..? ಕಾಲ್ ಎಳೆಯೋರಿಗೆ ವಿರಾಟ್ ಉತ್ತರವೇನು..?
ಇದು ಪ್ರೇಕ್ಷಕನ ನೆಚ್ಚಿನ ತಿಥಿ…! 10 International Award Winner Thithi Kannada Movie
ಶಿವಣ್ಣನ ಸ್ಯಾಂಡಲ್ ವುಡ್ ಪ್ರೀತಿ…. ಶಿವಣ್ಣ ನಿಮಗೆ ನೀವೇ ಸಾಟಿ
ಕ್ರಿಸ್ ಗೇಲ್ ಗೆ ಡೇಟಿಂಗ್ ಆಫರ್ ಕೊಟ್ಟವಳ ಕಂಡಿಷನ್ ಏನ್ ಗೊತ್ತಾ..?
ದಿಲ್ಶಾನ್ ಹೆಂಡ್ತೀನಾ ಉಪುಲ್ ತರಂಗ ಮದ್ವೆಯಾದ..!? ದಿನೇಶ್ ಹೆಂಡ್ತೀನಾ ಮುರಳಿ ವಿಜಯ್ ವರಿಸಿದ..!!