ನಾಳೆ ‘ಫ್ಯಾಂಟಮ್’ ನಾಯಕಿ ದರ್ಶನ..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ‘ ರಂಗಿತರಂಗ’ ಖ್ಯಾತಿಯ ಡೈರೆಕ್ಟರ್ ಅನೂಪ್ ಭಂಡಾರಿ ಕಾಂಬಿನೇಷನ್ ನ ಬಹು ನಿರೀಕ್ಷಿತ ಚಿತ್ರ ಫ್ಯಾಂಟಮ್ … ಸದ್ಯ ಹೈದರಾಬಾದ್ ನಲ್ಲಿ ಸ್ವರ್ಗವೇ ನಾಚುವಂಥಾ ಸೆಟ್ ನಲ್ಲಿ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.
ಸಿನಿಮಾ ಚಿತ್ರೀಕರಣದ ನಡುವೆ ಸಿನಿಮಾ ತಂಡ ಆಗಿದ್ಹಾಗೆ ಪಾತ್ರಗಳನ್ನು ರಿವೀಲ್ ಮಾಡುತ್ತಿದೆ ..
ಈಗಾಗಲೇ ‘ಫ್ಯಾಂಟಮ್’ ನ ಕಿಚ್ಚ ಸುದೀಪ್ ಮತ್ತು ನಿರೂಪ್ ಭಂಡಾರಿಯ ಪಾತ್ರಗಳನ್ನು ಚಿತ್ರತಂಡ ಪರಿಚಯಿಸಿದೆ.
ಸುದೀಪ್ ಪಾತ್ರ ವಿಕ್ರಾಂತ್ ರೋಣ ಮತ್ತು ನಿರೂಪ್ ಭಂಡಾರಿಯ ಸಂಜೀವ್ ಗಾಂಭೀರ ಪಾತ್ರಗಳನ್ನು ನೋಡಿ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ .. ಆ ಎರಡು ಪಾತ್ರಗಳು ಅಭಿಮಾನಿಗಳಿಗೆ ಬಹಳ ಇಷ್ಟವಾಗಿವೆ .
ಇದೀಗ ನಾಳೆ ‘ಫ್ಯಾಂಟಮ್’ ಡೈರೆಕ್ಟರ್ ಅನೂಪ್ ಭಂಡಾರಿ ಫ್ಯಾಂಟಮ್ ನ ನಾಯಕಿಯ ಪಾತ್ರವನ್ನು ರಿವೀಲ್ ಮಾಡಲಿದ್ದಾರೆ.
ಈ ಸುದ್ದಿ ‘ಫ್ಯಾಂಟಮ್’ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ .
ಈ ಕುರಿತು ನಟ , ಅಭಿಮಾನಿ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು . ನಾಯಕಿಯ ಪಾತ್ರ ‘ಪನ್ನಾ’ ಅನ್ನೋದರ ಬಗ್ಗೆ ಸುದೀಪ್ ಸುಳಿವು ಕೊಟ್ಟಿದ್ದಾರೆ . ನಾಳೆ ಬೆಳಗ್ಗೆ ಆ ಪಾತ್ರ ರಿವೀಲ್ ಆಗಲಿದೆ .
Will be introducing the next character from #Phantom ,,, " #Panna "
More about her wil be said by the creator,,,@anupsbhandari .
Poster out tmrw at 10am.
Lets welcome her to the #TheWorldOfPhantom— Kichcha Sudeepa (@KicchaSudeep) August 19, 2020
ನಾಳೆ ‘ಫ್ಯಾಂಟಮ್’ ನಾಯಕಿ ದರ್ಶನ..!
ಮಾಸ್ಕ್ ಹಾಕದವರ ಮುಖಕ್ಕೆ ಮಾಸ್ಕ್ ಬ್ಲಾಸ್ಟ್ ಮಾಡೋಕೆ ಬಂತು ಮಷೀನ್..!
ಧೋನಿಯ ವಿಶ್ವಕಪ್ ಸಿಕ್ಸರ್ ಗೆ ಸೂಪರ್ ಗೌರವ..!
ಧೋನಿಯ ವಿಶ್ವಕಪ್ ಸಿಕ್ಸರ್ ಗೆ ಸೂಪರ್ ಗೌರವ..!
ನಾಯಕನಾಗಿದ್ದಾಗ ಧೋನಿ ಮಾಡಿದ್ದ ರೂಲ್ಸ್ ಕೇಳಿ ಟೀಮ್ ಇಂಡಿಯಾ ಆಟಗಾರರು ಭಯ ಪಟ್ಟಿದ್ದರು..?
ಚಂದನವನಕ್ಕೆ ‘ಕಿಚ್ಚ’ನ ಕೊಟ್ಟ ‘ಹುಚ್ಚ’ಸಿನಿಮಾ ಸುದೀಪ್ ಕೈ ಸೇರಿದ್ದೇ ಇಂಟ್ರೆಸ್ಟಿಂಗ್..
ಮಕ್ಕಳ ಪೋಷಣೆಗೆ ಡ್ರೈಫ್ರೂಟ್ಸ್ ಬೆಸ್ಟ್..
ಕೆಲ ನಿಯಮಗಳೊಂದಿಗೆ ಗಣೇಶೋತ್ಸವ ಆಚರಣೆಗೆ ಅವಕಾಶ.. ಇಲ್ಲಿದೆ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ..
ಕೊರೋನಾದಿಂದ ಚೇತರಿಸಿಕೊಂಡಿದ್ದ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು..!
ಧೋನಿ – ರೈನಾ ಒಟ್ಟೊಟ್ಟಿಗೆ ನಿವೃತ್ತಿ ಘೋಷಿಸಿಲು ಅಸಲಿ ಕಾರಣ ಏನ್ ಗೊತ್ತಾ? 7 & 3 = 73 ..!
100 + ವಯಸ್ಸಿನ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ?
ಸ್ವರ ಸಾಮ್ರಾಟನ ಆರೋಗ್ಯ ಸ್ಥಿರ.. ಬೇಗ ಚೇತರಿಸಿಕೊಳ್ಳಿ ಎಂದು ರಜನಿ ಟ್ವೀಟ್..
ಧೋನಿ ನಿಭಾಯಿಸಿದ್ದ ಜವಬ್ದಾರಿ ಕನ್ನಡಿಗ ರಾಹುಲ್ ಹೆಗಲಿಗೆ..!
ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಮನೆಮದ್ದು.
ಸ್ವರ ಸಾಮ್ರಾಟನ ಆರೋಗ್ಯ ಸ್ಥಿರ.. ಬೇಗ ಚೇತರಿಸಿಕೊಳ್ಳಿ ಎಂದು ರಜನಿ ಟ್ವೀಟ್..
ಕೆಲ ನಿಯಮಗಳೊಂದಿಗೆ ಗಣೇಶೋತ್ಸವ ಆಚರಣೆಗೆ ಅವಕಾಶ.. ಇಲ್ಲಿದೆ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ..
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಮದುವೆ ನಿಶ್ಚಿತಾರ್ಥ.. ರಾಜಕೀಯ ನಾಯಕರು ಭಾಗಿ..