No menu items!
11.1 C
Munich
Wednesday, April 29, 2026

ಸಂಜಿತ್ ಹೆಗಡೆ ಜೊತೆ ಶೃತಿಹಾಸನ್ ಲಿಪ್ ಲಾಕ್!

Must read

ಸಂಜಿತ್ ಹೆಗಡೆ, ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ಗಾಯಕ, ಸಾಲು ಸಾಲು ಹಿಟ್ ಗೀತೆಗಳಿಗೆ ದನಿಯಾಗಿರುವ ಸಂಜಿತ್ ಹೆಗಡೆ ಅವರು ಇದೀಗ ನಾಯಕನಟನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಹೌದು ಸಂಜಿತ್ ಹೆಗಡೆ ಅವರು ನಾಯಕನಟನಾಗಿ ಅಭಿನಯಿಸುತ್ತಿರುವುದು ಕನ್ನಡ ಚಿತ್ರದಲ್ಲಲ್ಲ.. ತೆಲುಗಿನ “ಪಿಟ್ಟ ಕಥಲು” ಎಂಬ ಸಿನಿಮಾದಲ್ಲಿ ಸಂಜಿತ್ ಹೆಗಡೆ ಅವರು ಅಭಿನಯಿಸುತ್ತಿದ್ದಾರೆ.

 

 

ಈ ಚಿತ್ರದ ಟೀಸರ್ ಇಂದು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು ನಟಿ ಶ್ರುತಿ ಹಾಸನ್ ಜತೆ ಸಂಜಿತ್ ಹೆಗಡೆ ಅವರ ಹಸಿಬಿಸಿ ದೃಶ್ಯಗಳು ಸಕ್ಕತ್ ವೈರಲ್ ಆಗಿವೆ. ಟೀಸರ್ ನಲ್ಲಿ ಶ್ರುತಿ ಹಾಸನ್ ಮತ್ತು ಸಂಜಿತ್ ಹೆಗಡೆ ಅವರ ನಡುವೆ ಲಿಪ್ ಲಾಕ್ ಸೀನ್ ಒಂದು ಇದ್ದು, ನಟನಾಗಿ ನಟಿಸುತ್ತಿರುವ ಮೊದಲನೇ ಸಿನಿಮಾದಲ್ಲಿಯೇ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಸಂಜಿತ್ ಹೆಗಡೆ ಅವರ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.

 

 

ಈ ಸಿನಿಮಾವು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದ್ದು ಶ್ರುತಿ ಹಾಸನ್, ಅಮಲ ಪೌಲ್, ಈಶಾ ರೆಬ್ಬಾ ಮತ್ತು ಲಕ್ಷ್ಮಿ ಮಂಚು ನಾಲ್ವರು ನಟಿಯರಿದ್ದಾರೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article