ವಿರಾಟ್ ಕೋಹ್ಲಿ,ಅಂದ್ರೆ ಸಾಕು ಎದುರಾಳಿ ತಂಡದ ಆಟಗಾರರು ಬೆಚ್ಚಿ ಬೀಳ್ತಾರೆ! ವಿರಾಟ್ ವೀರಾವೇಶಕ್ಕೆ ಇಡೀ ಕ್ರಿಕೆಟ್ ಜಗತ್ತೇ ಮೂಕವಿಸ್ಮಿತವಾಗಿದೆ! ಸದ್ಯ ಇವರು ಐಪಿಎಲ್ ನಲ್ಲಿ ದಾಖಲೆ ಮೇಲೆ ದಾಖಲೆಯನ್ನು ಮಾಡುತ್ತಾ..ಅಂಗಳದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುತ್ತಾ ನಮ್ಮ ಆರ್.ಸಿ.ಬಿ ಗೆಲುವಿನ ಲಯಕಂಡುಕೊಳ್ಳುವಂತೆ ಮಾಡಿದ್ದಾರೆ! ಇವರ ಬ್ಯಾಟಿಂಗ್ ವೈಭವ ಈ ಬಾರಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಭವಿಷ್ಯ ನುಡಿಯುತ್ತಿದೆ!
ಅದಿರಲಿ, ಸದಾ ಅಂಗಳದಲ್ಲಿ ಆಕ್ರಮಣಶೀಲರಾಗಿರುವ ಈ ನಮ್ಮ ವಿರಾಟ್.. ಅಂಗಳದಿಂದ ಆಚೆಗೆ ಎಷ್ಟೊಂದು ಫನ್ನಿ ಗೊತ್ತಾ? ಎಷ್ಟೊಂದು ಫ್ರೆಂಡ್ಲಿಯಾಗಿ ಎಲ್ಲರ ಜೊತೆ ಬೆರೆಯುತ್ತಾರೆ ಗೊತ್ತಾ? ಇಲ್ಲಿ ಆರ್.ಸಿ.ಬಿ ಇನ್ಸೈಡರ್ ಶೋ ಒಂದರ ವೀಡಿಯೋ ಇದೆ..! ಇಲ್ಲಿ ವಿರಾಟ್ ಎಂಥಾ ಹಾಸ್ಯಪ್ರವೃತ್ತಿಯನ್ನು ಹೊಂದಿದ್ದಾರೆ ಅನ್ನೋದು ತಿಳಿಯುತ್ತೆ! ಆಕ್ರಮಣ ಶೀಲ ಆಟಗಾರ ಕೋಹ್ಲಿ, ಇಷ್ಟೊಂದು ತಮಾಷೆ ಮಾಡ್ತಾರಾ? ಅಷ್ಟೇ ಅಲ್ಲ, ಅವರಿಲ್ಲಿ ತನ್ನ ಪೇಂಟಿಂಗ್ ಮೂಲಕ ಎಲ್ಲರನ್ನು ನಗೆಕಡಲಿನಲ್ಲಿ ತೇಲಿಸಿದ್ದಾರೆ! ನೀವೇ ನೋಡಿ
Video :
POPULAR STORIES :
ಅಜರ್ ಯಾಕೆ ತನ್ನ ಕಾಲರ್ ನ ಮೇಲಕ್ಕೆತ್ತಿ ಆಟವಾಡ್ತಿದ್ರು ಗೊತ್ತಾ..?
2012 ಕಟ್ಟುಕಥೆ..! 2050 ಅಸಲಿ ಕಥೆ..! ನಡುಗಿಸುತ್ತದೆ ಈ ವರದಿ..!
ಹುಲಿದೈವ ಸ್ಪರ್ಶಿಸಿದ್ರೆ ಸಾವು ಖಚಿತ….!
400 ವರ್ಷಗಳ ಹಿಂದಿನ ಶವಗಳು ಕೊಳೆತಿಲ್ಲ..! ಈ ಗುಹೆ ಪ್ರವೇಶಿಸುವುದಕ್ಕೆ ಎಂಟೆದೆ ಬೇಕು..!?
ಇದ್ದಕ್ಕಿದ್ದಂತೆ ಗೇಲ್ ಸಿಡಿತಿರೋದು ಯಾಕೆ..!? ಕೊಹ್ಲಿ ಬಳಿ ಗೇಲ್ ಹೇಳಿದ್ದೇನು ಗೊತ್ತಾ..!?
ಐಶ್ವರ್ಯಗೆ ಶಾಕ್ ಕೊಟ್ಟ ಅಭಿಷೇಕ್ ಬಚ್ಚನ್ ನ ನಡುವಳಿಕೆ..! #Video