No menu items!
12.3 C
Munich
Wednesday, May 20, 2026

ಬಿಡುಗಡೆಯಾದ ಮೂರೇ ಗಂಟೆಯಲ್ಲಿ ಹಳೆ ರೆಕಾರ್ಡ್ ಪೀಸ್ ಪೀಸ್ ಮಾಡಿದ ಯುವರತ್ನ!

Must read

ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದ ಟ್ರೈಲರ್ ಗಾಗಿ ಸಾಕಷ್ಟು ತಿಂಗಳುಗಳಿಂದ ಅಭಿಮಾನಿಗಳು ಕಾಯುತ್ತಿದ್ದರು. ಇಂದು ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಕಾತರತೆಗೆ ಬ್ರೇಕ್ ಬಿದ್ದಿದೆ.

 

 

ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿರುವ ಯುವರತ್ನ ಚಿತ್ರದ ಟ್ರೈಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರೆಕಾರ್ಡ್ ಸೃಷ್ಟಿ ಮಾಡಿದೆ. ಕನ್ನಡದಲ್ಲಿ ಇದುವರೆಗೂ ಅತಿ ವೇಗವಾಗಿ 3 ಮಿಲಿಯನ್ ವೀವ್ಸ್ ಪಡೆದ ಟ್ರೈಲರ್ ಎಂಬ ಹೊಸ ರೆಕಾರ್ಡ್ ಅನ್ನೋ ಯುವರತ್ನ ಬರೆದಿದೆ.

 

 

ಹೌದು ಯುವರತ್ನ ಸಿನಿಮಾ ಟ್ರೈಲರ್ ಬಿಡುಗಡೆಯಾದ 3ಗಂಟೆ 30 ನಿಮಿಷಗಳಲ್ಲಿ 3ಮಿಲಿಯನ್ ವೀಕ್ಷಣೆ ಪಡೆದುಕೊಂಡು ಹೊಸ ದಾಖಲೆ ಸೃಷ್ಟಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article