No menu items!
13.8 C
Munich
Monday, June 15, 2026

ಕುಮಾರಸ್ವಾಮಿ ಅವರಿಗೂ ಸಾಹುಕಾರ್ ಸಿಡಿ ಗು ಇರುವ ಸಂಬಂಧ ಏನು?

Must read

ರಮೇಶ್ ಜಾರಕೀಹೋಳಿ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಎಸಿಬಿ ದೂರು ಅಶ್ಲೀಲ ಸಿಡಿ ಪ್ರಕರದಲ್ಲಿ ಹಣ ನೀಡಿದ್ದೆನೆಂದು ಹೇಳಿಕೊಂಡಿದ್ದ ರಮೇಶ್ ಜಾರಕಿಹೋಳಿ ಮಾಜಿ ಸಿ ಎಂ ವ್ಯವಹಾರದ ಬಗ್ಗೆ ಹೇಳಿಕೆ ನೀಡಿದ್ದರು, ವಕೀಲ ಮಂಜುನಾಥ್ ಎಂಬುವವರಿಂದ ಎಸಿಬಿಯಲ್ಲಿ ದೂರು ದಾಖಲು ಮಾಡಿದ್ದು, 2 ನೇತಾರೀಕು ಯುವತಿಯೊಂದಿಗಿರುವ ಸಿಡಿ ಬಿಡುಗಡೆಯಾಗಿತ್ತು ಮಾಧ್ಯಮಗಳಲ್ಲಿಯೂ ಅದು ಪ್ರಸಾರವಾಗಿತ್ತು.


ಸದ್ಯ ಎಸೈಟಿ ತನಿಖೆ ನಡೆಸುತ್ತಿದೆ. ಆದ್ರೆ ರಮೇಶ್ ಜಾರಕಿಹೋಳಿ ತನಿಖೆ ತಂಡದೊಂದಿದೆ 5 ಕೋಟಿ ಕೊಟ್ಟೊರೋದಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ ಮಾಜಿ ಸಿಎಂ ಪತ್ರಿಕಾಗೊಷ್ಟಿಯಲ್ಲಿ 5 ಕೋಟಿ ಡೀಲ್ ಆಗಿದೆ ಎಂದು ಹೇಳಿಕೆ ನೀಡಿದ್ರು. ಆದರೆ ಇಷ್ಟೊಂದು ದೊಡ್ಡ ಮಟ್ಟದ ಹಣ ಯಾವ ರೀತಿ ನೀಡಿದ್ರು,ಯಾವ ಮೂಲದಿಂದ ಹಣ ರವಾನೆಯಾಗಿದೆ ಇದರ ಮೂಲ ಪತ್ತೆ ಹಚ್ಚಬೇಕೆಂದು ದೂರು,
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಈ ವಿಚಾರ ಗೊತ್ತಿದ್ದೂ ಸದನದಲ್ಲಿ ಯಾವುದೇ ಚರ್ಚೆ ಮಾಡಿಲ್ಲ ಹೀಗಾಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವಕೀಲ ಮಂಜುನಾಥ್ ರಿಂದ ಎಸಿಬಿಗೆ ದೂರು ಸಲ್ಲಿಕೆ ಆಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article