No menu items!
20.2 C
Munich
Monday, October 5, 2026

ಪತ್ನಿಯ ಮಡಿಲಿನಲ್ಲೇ ನರಳಿ ನರಳಿ ಪ್ರಾಣಬಿಟ್ಟ ಪತಿ

Must read

ಹೈದರಾಬಾದ್: ಗಂಡ ಪತ್ನಿಯ ಮಡಿಲಿನಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ಆಂಧ್ರಪ್ರದೇಶದ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮಿಡ್ಡೂರಿನ ಗುಡಿಪಲ್ಲೇ ಮಂಡಲದ ಚಂದ್ರಶೇಖರ್(60) ಮೃತರಾಗಿದ್ದಾರೆ. ದಂಪತಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ಆದರೆ ಕಳೆದ 15 ದಿನಗಳ ಹಿಂದೆ ಚಂದ್ರಶೇಖರ್‍ಗೆ ಕೊರೊನಾ ದೃಢವಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಂತೆ ದಂಪತಿ ತಮ್ಮ ಊರಿಗೆ ಹೊರಡಲು ಸಿದ್ದರಾಗಿದ್ದರು. ಚಂದ್ರಶೇಖರ್ ಈ ವೇಳೆ ಮೃತಪಟ್ಟಿದ್ದಾರೆ.

ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ಅನಾರೋಗ್ಯದಿಂದ ಪತಿ ಚಂದ್ರಶೇಖರ್ ಪತ್ನಿಯ ಮಡಿಲಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪತ್ನಿಯರೋದನೆ ಕರುಳು ಹಿಂಡುವಂತಿತ್ತು.

 

- Advertisement -spot_img

More articles

1 COMMENT

  1. Sexual harassment message boardWomen strip showFree hardcore farm storiesStrip
    tease video vintageNovel for adultHealth insurance after breast cancerVideo lesbian with toysSquier vintage modified bass guitarVintage white sunglasses xnxx Ebay virginity caseFree video skinny blonde
    slutsCum junkyVaginal smegmaForeskin russian ukrainian nudistsEllie
    0415 500 646 escortYoung girlie video pornAdult costum womenMelissa uk escortModel photo shoot string bikini
    xnxxporn.win The biggest pussy getting fucked
    by the biggest dickHardcore booty pornBusty blonde wife
    mmfVintage doll toyClear vaginal globPorn doctor pics girlsIttle teenFree sex storey xnxx Free cumshot thumbnailXxx alizeeSex
    and naked girl picsHorny hairy sisterFluid retention after breast surgeryDog erotic free storySex
    bitrthday giftMens sore bottomsHot sex anime gamesHot blonde
    boobsPain sex ads

LEAVE A REPLY

Please enter your comment!
Please enter your name here

- Advertisement -spot_img

Latest article