ರಜನಿಯವರು ಸೂಪರ್ ಸ್ಟಾರ್,ಆಕ್ಷನ್ ಕಿಂಗ್ ಅವರಿಗೆ ಅಸಾಧ್ಯವಾದುದೇ ಇಲ್ಲ.ಅವರ ಆಕ್ಷನ್ ಸೀಕ್ವೆನ್ಸ್ ನೋಡೋದಿಕ್ಕೆ ಒಂಥರಾ ಚೆನ್ನಾಗಿರುತ್ತೆ,ಅಲ್ವೇನು?ನಮ್ಮ ಈ ಕಬಾಲಿ ಅದೆಷ್ಟೋ ಅಸಾಧ್ಯವಾದ ಕೆಲಸ ಮಾಡಿರುವುದಂತೂ ನಿಜ ಆದ್ರೆ ಅವರಿಗೆ ತನ್ನ ಟಿಟ್ಟರ್ ಅಕೌಂಟ್ ಗೆ ಪ್ರೊಟೆಕ್ಷನ್ ಕೊಡಲು ಅದೇಕೆ ಅಸಾಧ್ಯವಾಯಿತೋ ತಿಳಿಯದು.
ನೀವು ಕೇಳಿರೋದು ನಿಜ..ಆಗಸ್ಟ್ 2 ನೇ ತಾರೀಕು,ರಜನಿಯವರ ಟ್ವಿಟ್ಟರ್ ನವರ ಪೋಸ್ಟ್ ಈ ಮಾಹಿತಿ ನೀಡಿತು
“Rajinikanth#HitToKill”
ಈ ಟ್ವೀಟ್ ಎಲ್ಲಾರನ್ನೂ ಕ್ಷಣಕಾಲ ಗೊಂದಲಕ್ಕೀಡು ಮಾಡಿತು ಯಾಕಂದ್ರೆ ರಜನಿಯವರು ಏನು ಹೇಳಲು ಬಯಸುತ್ತಾರೆಂದು ಯಾರಿಗೂ ಬೇಗನೆ ತಿಳಿಯಲಾಗಲಿಲ್ಲ.ಆದರೆ ರಜನಿಯವರ ಮಗಳು ಐಶ್ವರ್ಯ ಟ್ವಿಟ್ಟರ್ನಲ್ಲಿ ಅಪ್ಪಾಜಿಯವರ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿತ್ತೆಂದೂ ಆದರೆ ಮತ್ತೆ ಈಗ ಅದನ್ನು ಯಥಾಸ್ಥಿತಿಯಲ್ಲಿಡಲಾಗಿದೆಯೆಂದೂ ಹೇಳಿದ್ದು,ಎಲ್ಲಾರ ಗೊಂದಲಕ್ಕೆ ತೆರೆ ಬೀಳುವಂತಾಯಿತು.ಆಕೆಯ ಟ್ವೀಟ್ ಏನೆಂದು ನೋಡಿ
ನಿಮ್ಮಲ್ಲಿ ಅನೇಕರಿಗೆ ಗೊತ್ತಿರಲಾರದು ಏನೆಂದರೆ ರಜನಿಯವರ ಫಾಲೋವರ್ಸ್ ಸಂಖ್ಯೆ 3.06 ಮಿಲಿಯನ್,
ಅಷ್ಟಕ್ಕೂ ಥಲೈವಾ ಫಾಲೋ ಮಾಡುತ್ತಿರುವುದು ಯಾರೆಂದು ತಿಳಿಯಬೇಕೇನು? ಆ ಅದೃಷ್ಟ ಶಾಲಿಗಳು ಪಿ.ಎಮ್.ಮೋದಿ,ಎ.ಆರ್.ರೆಹಮಾನ್,ಅಮಿತಾಭ್ ಬಚ್ಚನ್,ರಜನಿಯವರ ಅಳಿಯ ಧನುಶ್ ಮತ್ತು ಮಗಳಂದಿರಾದ ಐಶ್ವರ್ಯಾ ಹಾಗೂ ಸೌಂದರ್ಯ ರವರು.
2013 ರಿಂದ ಇಲ್ಲಿಯವರೆಗೆ ರಜನಿಯವರು ಕೇವಲ 29 ಬಾರಿ ಮಾತ್ರ ಟ್ವೀಟ್ ಮಾಡಿದ್ದಾರೆ.ನಂಬೋದಕ್ಕೆ ಸಾಧ್ಯಾನ??
POPULAR STORIES :
ಈಕೆಯೇ ನೋಡಿ ಸ್ಯಾಂಡಲ್‍ವುಡ್‍ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ…!!
ಅತ್ಯಾಚಾರ ಮಾಡುವ ವಿಡಿಯೋ 50-100ರೂ ಗೆ ಬಿಕರಿ…!
ವಿರಾಟ್ ಕೊಹ್ಲಿಯ ಮನೆ ನೋಡಿದ್ರೆ ನೀವು ಶಾಕ್ ಆಗ್ತೀರಾ..!
ಪಲ್ಲವಿ ನೀನು ಹೀಗೆ ಮಾಡಬಾರದಿತ್ತವ್ವ.. ಹೋಗೋದು ಹೋದಿ.. ಜೊತೆಗೆ ಎಲ್ಲರ ನೆಮ್ಮದಿನ ಕಿತ್ಕೊಂಡೋದ್ಯಲ್ಲ..?
ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video
ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!
ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು
ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!