No menu items!
12.5 C
Munich
Monday, May 4, 2026

ರಾಷ್ಟ್ರ ಪ್ರಶಸ್ತಿ ಪಡೆದ ” ಅಕ್ಷಿ ” ಚಲನಚಿತ್ರ

Must read

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024 ರಲ್ಲಿ ಕಾಲದೇಗುಲ ಸ್ಟುಡಿಯೋ ನಿರ್ಮಾಣದ, ರಾಷ್ಟ್ರ ಪ್ರಶಸ್ತಿ ಪಡೆದ ” ಅಕ್ಷಿ ” ಚಲನಚಿತ್ರ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವನ್ನು ವೀಕ್ಷಿಸಲು www.biffes.org ವೆಬ್ಸೈಟ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಂಡು, ಪಾಸ್ ಪಡೆಯಬೇಕಾಗಿದೆ.

ಕಲಾದೇಗುಲ ನಿರ್ಮಾಣ ಸಂಸ್ಥೆಯಲ್ಲಿ ಮೂಡಿಬಂದ ಈ ಚಿತ್ರವನ್ನ ಮನೋಜ್ ಕುಮಾರ ನಿರ್ದೇಶಿಸಿದ್ದರು. ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಇಳಾ ಇಟ್ಲಾ ,ಗೋವಿಂದೇ ಗೌಡ, ಮಾ. ಮಿಥುನ್, ಕು. ಸೌಮ್ಯ, ಶ್ರೀನಿವಾಸ್ ಸೇರಿದಂತೆ ಹಲವರು ತಾರಾಬಳಗದಲ್ಲಿ ಅದ್ಬುತವಾಗಿ ನಟಿಸಿದ್ದರು‌‌.

2021 ರಲ್ಲಿ ಈ ಸಿನಿಮಾ ತೆರೆಕಂಡು ಉತ್ತಮ ಸಾಮಾಜಿಕ ಸಿನಿಮಾ ಅನ್ನಿಸಿಕೊಂಡಿತ್ತು.

- Advertisement -spot_img

More articles

- Advertisement -spot_img

Latest article