ಈಗಿನ ಯುವಕ/ಯುವತಿಯರೆಲ್ರೂ ಅವರವರ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದಾರಪ್ಪಾ..! ಬ್ಯುಸಿ ಲೈಫ್ ನಲ್ಲಿ ಅವರ ಕೆಲವೊಂದು ಅಮೂಲ್ಯ ಸಮಯವನ್ನ ಅಂದ್ರೆ ಮೋಜು ಮಸ್ತಿ, ಖುಷಿಯನ್ನ ಮರೆತೇ ಹೋಗಿದಾರೆ ಅನ್ಸತ್ತೆ.. ಇದನ್ನು ಗಮನದಲ್ಲಿಟ್ಟುಕೊಂಡು ‘ಫಂಕ್‍ಯು’ ತಂಡ ಮಾಡಿರೋ ಜಬರ್ದಸ್ತ್ ವಿಡಿಯೋ ಎಂತವರನ್ನು ಚಕಿತಗೊಳಿದೇ ಇರೊಲ್ಲ… ಫಂಕ್‍ಯು ತಂಡದ ಸದಸ್ಯನೊಬ್ಬ ಯುವತಿಯರ ಬಳಿ ಹೋಗಿ ಏನ್ಮಾಡ್ತಾನೆ..? ಹುಡ್ಗೀರು ಯಾವರೀತಿ ರಿಯಾಕ್ಟ್ ಆಡ್ತಾರೆ ಅನ್ನೋ ಅತೀ ರೋಂಮಾಚನ ವಿಡಿಯೋ ಇಲ್ಲಿದೆ ನೋಡಿ.. ಆದ್ರೆ ಗಮನವಿರಲಿ ಈ ವೀಡಿಯೋ ಮಾಡಿದ್ದು ತಮಾಷೆಗಾಗಿ…
Like us on Facebook The New India Times
POPULAR STORIES :
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!
ಐಫೋನ್-7 ಮೋಬೈಲ್‍ನ ಕೋಕ ಕೋಲದಲ್ಲಿ ಹಾಕಿ ಫ್ರೀಜರ್‍ನಲ್ಲಿ ಇಟ್ಟ ಮುಂದೇನಾಯ್ತು ಗೊತ್ತಾ.?