ರೈಲ್ವೇ ಹಳಿ ಮೇಲೆ ನೋಕಿಯಾ ಕಂಪನಿಯ ಹಳೇಯ ಮೋಬೈಲ್ 3310 ಮೊಬೈಲ್‍ನ್ನು ಯುವಕನೊಬ್ಬ ಇಟ್ಟಾಗ, ಆ ಮೊಬೈಲ್ ಮೇಲೆ ವೇಗವಾಗಿ ಬಂದ ರೈಲೊಂದು ಹರಿದ ಪರಿಣಾಮವಾಗಿ ಆ ಮೊಬೈಲ್ ಏನಾಯ್ತು ಎಂಬ ಕುತೂಹಲಕಾರಿ ವಿಡಿಯೋವೊಂದು ಯೂಟ್ಯೂಬ್‍ನಲ್ಲಿ ಹರಿದಾಡ್ತಾ ಇದೆ. ಹಾಗಾದ್ರೆ ಆ ಮೊಬೈಲ್‍ಗೆ ಏನೂ ಆಗಿಲ್ವಾ..? ಆ ಕುತೂಹಲ ಇದ್ದಲ್ಲಿ ಈ ವಿಡಿಯೋ ನೋಡಿ…
https://www.youtube.com/watch?v=-2uadMVEsjc
Like us on Facebook The New India Times
POPULAR STORIES :
ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!