ಪ್ರಸ್ತುತದ ಜಗತ್ತಿನಲ್ಲಿ ನಮಗೇ ಗೊತ್ತಿಲ್ಲದ ಹಾಗೆ ಕೆಲವೊಂದು ಅನಿರೀಕ್ಷಿತ ಘಟನೆಗಳು ನಡೆದು ಹೋಗ್ತಾವೆ. ಅಂತವುಗಳಲ್ಲಿ ಕೆಲವೊಂದು ಶಾಕಿಂಗ್ ಆಗಿದ್ರೆ ಇನ್ನು ಕೆಲವು ಕಾಮಿಡಿಯಲ್ಲಾಗಿರತ್ತೆ. ಆದ್ರೆ ನಿಮಗೊಂದು ಪ್ರಶ್ನೆ.. ಅಕಸ್ಮಾತಾಗಿ ದಾರಿ ಮಧ್ಯೆ ನೀವ್ ಹೋಗ್ತಾ ಇರ್ವಾಗ ಸಖತ್ತಾಗಿರೋ ಹುಡ್ಗಿ ನಿಮ್ಗೆ ಕಿಸ್ ಮಾಡೋಕೆ ಬಂದ್ರೆ ಹೇಗಿರತ್ತೆ..? ಆ ಕ್ಷಣದಲ್ಲಿ ನಿಮ್ಗೇನನ್ಸುತ್ತೆ..!
ನಿಮ್ಗೇನನ್ಸುತ್ತೋ ಏನೋ ಸ್ವಾಮೀ.. ನಮ್ಮ ಮುಂಬೈ ಹುಡ್ಗರಂತೂ 24 ಕ್ಯಾರೆಟ್ ಪ್ಯೂರ್ ಗೋಲ್ಡ್ ನೋಡಿ.. ಒಂದುಡ್ಗಿ ಕಿಸ್ ಕೊಡ್ತೀನಿ ಅಂತ ಬಂದ್ರೂ ಮಾರುದ್ದ ದೂರ ಓಡ್ತಾ ಇದಾರೆ.. ಅಂತಹ ಸಖತ್ತಾಗಿರೋ ವಿಡಿಯೋವನ್ನು ಯೂಟ್ಯೂಬ್ ಜೊತೆ ಹಂಚಿಕೊಂಡಿದ್ದಾರೆ ನೋಡಿ ‘ಫಂಕ್ ಯೂ’ ತಂಡ.. ನೋಡಿ ಎಂಜಾಯ್ ಮಾಡಿ..
Like us on Facebook The New India Times
POPULAR STORIES :
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!
ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?
ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ
ಮಹಾಜನಗಳೇ.. ದಸರಾಗೆ ಹೋಗಿ ‘ಆಕಾಶ ಅಂಬಾರಿ’ಯಲ್ಲಿ..!
ವ್ಯಕ್ತಿಯೋರ್ವನ ನಸೀಬು ಬದಲಾಯಿಸಿದ ವಾಂತಿ..!
ಈ ಕ್ರೂರ ಮುಖದ ಶಿಕ್ಷಕನ ಶಿಕ್ಷೆ ನೋಡುದ್ರೆ ನೀವೇ ದಂಗಾಗಿ ಹೋಗ್ತೀರಾ..!