No menu items!
11.7 C
Munich
Friday, May 1, 2026

ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!

Must read

ಪ್ರವಾಸಿ ನ್ಯೂಜಿಲ್ಯಾಂಡ್ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಒಂದು ಅವಿಸ್ಮರಣೀಯ ಘಟನೆಯೊಂದು ನಡೆದು ಹೋಗಿತ್ತು. ಟೀಂ ಇಂಡಿಯಾ ನಾಯಕ ಕಂ ವಿಕೆಟ್ ಕೀಪರ್ ಎಂ.ಎಸ್ ಧೋನಿ ಈ ಪಂದ್ಯದಲ್ಲಿ ಒಂದು ಅದ್ಭುತ ಸಾಧನೆಯೊಂದು ಮಾಡಿದ್ದಾರೆ.. ಅದೇನಂದ್ರೆ ರನೌಟ್..! ಅರೆ ರನೌಟ್ ಯಾರ್ತಾನೆ ಮಾಡೊಲ್ಲ ಅಂತ ಸ್ಪೆಷಲ್ಲಾಗಿ ಧೋನಿ ಏನ್ ರನೌಟ್ ಮಾಡಿದಾರೆ ಅನ್ನೋರ್ಗೆ ಈ ವೀಡಿಯೊ ನೋಡುದ್ಮೇಲೆ ಗೊತ್ತಾಗತ್ತೆ. 46ನೇ ಓವರ್ ವೇಳೆ ನಾಯಕ ಧೋನಿ ನ್ಯೂಜಿಲ್ಯಾಂಡ್‍ನ ರಾಸ್ ಟೇಲರ್‍ನನ್ನ ಸುಮಾರು 10 ಅಡಿ ಅಂತರದಿಂದ ವಿಕೆಟ್‍ಗೆ ಚೆಂಡನ್ನು ಬಾರಿಸಿ ರನೌಟ್ ಮಾಡಿದಾರೆ.. ಅದೂ ಕೂಡ ವಿಕೆಟ್‍ನ ಮುಂದೆ ಬೆನ್ನು ತೋರಿಸಿಕೊಂಡು…! ಈ ಸಾಧನೆಯನ್ನು ಬ್ಲೈಂಡ್ ರನೌಟ್ ಎನ್ನುತ್ತಾರೆ.. ಆದರೆ ಈಗ ಆ ವೀಡಿಯೋ ವೈರಲ್ಲಾಗಿ ಹರಿದಾಡ್ತಾ ಇದ್ದು ನೀವು ನೋಡಿ ನಾಯಕನ ಚಾಣಾಕ್ಷತೆಯನ್ನ…

 

https://youtu.be/XBZxfr2Qo3w

Like us on Facebook  The New India Times

POPULAR  STORIES :

ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!

ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?

ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?

ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!

ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article